ಈ 10 ಆಹಾರಗಳು ಆರೋಗ್ಯಕ್ಕೆ ಅಪಾಯಕಾರಿ ಅನ್ನೋದು ನಿಮಗೆ ಗೊತ್ತಿರಲಿ

ವಿಶ್ವಾದ್ಯಂತ ಮಧುಮೇಹ ಮತ್ತು ಬೊಜ್ಜಿಗೆ ಸಕ್ಕರೆಯು ದೊಡ್ಡ ಕಾರಣಗಳಲ್ಲಿ ಒಂದಾಗಿದೆ.

ನೂಡಲ್ಸ್ ಇದು ನರಗಳು ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಒಳ್ಳೆಯದಲ್ಲ.

ತಂಪು ಪಾನೀಯಗಳು ಆಹಾರದಲ್ಲಿ ಸಕ್ಕರೆ ಮತ್ತು ಕೆಫೀನ್ ಸೇರಿಸುವ ಅತಿದೊಡ್ಡ ಮೂಲಗಳಗಿದೆ.

ಪಾಸ್ತಾ, ಬ್ರೆಡ್ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ಗಳು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ.

ಆಲ್ಕೋಹಾಲ್ ಹಲವಾರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಡೋನಟ್ಸ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ನಾಳಗಳನ್ನು ಹಾನಿಗೊಳಿಸುತ್ತದೆ.

ಸಂಸ್ಕರಿಸಿದ ಮಾಂಸಗಳಲ್ಲಿ ಅಪಾರ ಹಾನಿಕಾರಕ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕವಾಗಿದೆ.

ಆಲೂಗಡ್ಡೆಯಿಂದ ಮಾಡಿದ ಗರಿಗರಿಯಾದ ತಿಂಡಿಗಳು ಕೊಬ್ಬಿನಂಶವನ್ನು ಹೊಂದಿರುತ್ತದೆ

ಕ್ಯಾನ್ಡ್ ಸೂಪ್ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.