ಕಣ್ಣು ಕುಕ್ಕುವಂತೆ ಮಾದಕ ನೋಟ ಬೀರಿದ ಜಾನ್ವಿ!

ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯಲ್ಲಿ ನಟಿ ಜಾನ್ವಿ

ನಟಿ ಜಾನ್ವಿ ಕಪೂರ್ ಹಾಟ್ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ.

ಅನಂತ್ - ರಾಧಿಕಾ ಮದುವೆಯಲ್ಲಿ ಜಾನ್ವಿ ಧರಿಸಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿದೆ.

ಜಾನ್ವಿ ಧರಿಸಿರುವ ಈ ಲೆಹಂಗಾ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ

ಜಾನ್ವಿ ಕಪೂರ್ ಇದೀಗ ಸೌತ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜಾನ್ವಿ

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ.

ತೆಲುಗಿನಲ್ಲಿ ನಟಿಸಲು ಜಾನ್ವಿ 5 ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಜಾನ್ವಿ ಕಪೂರ್ ಒಟ್ಟು ಆಸ್ತಿಯ ನಿವ್ವಳ ಮೌಲ್ಯ ರೂ. 82 ಕೋಟಿ ಇದೆ.

ಕತ್ರಿನಾ ಕೈಫ್ ಗರ್ಭಿಣಿನಾ?