ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ಇವರೇ!

1 ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ಈ ನಟಿ ಕೋಟಿ ಕೋಟಿಗಳ ಒಡತಿಯಾಗಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ಈ ದಾಖಲೆ ಬರೆದಿದ್ದು ಪ್ರಿಯಾಂಕಾ ಚೋಪ್ರಾ.

‘ದೇಶಿ ಹುಡುಗಿ’ ಪ್ರಿಯಾಂಕಾ ಪ್ರತಿ ಚಿತ್ರಕ್ಕೆ ರೂ 40 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

5 ಮಿಲಿಯನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿಯಲ್ಲಿ 40 ಕೋಟಿ ಇದೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಪ್ರತಿ ಚಿತ್ರಕ್ಕೆ 14-20 ಕೋಟಿ ಚಾರ್ಜ್ ಮಾಡ್ತಾರೆ ಎನ್ನಲಾಗ್ತಿದೆ.  

ಬಾಲಿವುಡ್‌ನಲ್ಲಿ ಪ್ರಿಯಾಂಕಾ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ.

ದೀಪಿಕಾ ಒಂದು ಚಿತ್ರಕ್ಕೆ 15-30 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ.

ಬಾಲಿವುಡ್ ನಲ್ಲಿ ಸದ್ಯಕ್ಕೆ ಪಿಗ್ಗಿ ಸಿನಿಮಾ ಮಾಡ್ತಿಲ್ಲ. ಶೀಘ್ರದಲ್ಲೇ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿದೆ.

2017ರಲ್ಲಿ ನಟಿ ಪ್ರಿಯಾಂಕಾ ಅಭಿನಯದ ಮೊದಲ ಹಾಲಿವುಡ್ ಚಿತ್ರ ‘ಬೇವಾಚ್’ ಭರ್ಜರಿ ಯಶಸ್ಸು ಕಂಡಿತ್ತು.  

ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆ ಬಿಟ್ರಾ ನತಾಶಾ!?