ತರುಣ್-ಸೋನಲ್ ಸ್ಪೆಷಲ್ ವಿಡಿಯೋ!

ತರುಣ್ ಸುದೀರ್ ಕನ್ನಡ ಸಿನಿಮಾರಂಗದ ಫೇಮಸ್‌ ಡೈರೆಕ್ಟರ್

ಸೋನಲ್ ಮೊಂಥೆರೋ ಕನ್ನಡದ ಫೇಮಸ್‌ ನಟಿ 

ಇವರಿಬ್ಬರು ಮದ್ವೆ ಆಗ್ತಾರ ಅಂತ ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡುತ್ತಿದ್ದರು

ಈ ಪ್ರಶ್ನೆಗೆ ಸುದೀರ್‌ ಸರಿಯಾಗಿ ಪ್ರತಿಕ್ರೀಯೆ ನೀಡಿರಲಿಲ್ಲ

ಹಾಗೆ ಸೋನಲ್‌ ಕೂಡ ನಗು ನಗುತ್ತಾ ಏನು ಉತ್ತರ ಕೊಡದೆ ಸುಮ್ಮನಾಗಿದ್ರು

ಆದ್ರೀಗ  ಅಧಿಕೃತವಾಗಿ ತಾವು ಮದ್ವೆ ಆಗುತ್ತಿದ್ದೇವೆ ಎಂದು ವೀಡಿಯೋ ಮೂಲಕ ತಿಳಿಸಿದ್ದಾರೆ

ಈ ವಿಡಿಯೋವನ್ನು ತರುಣ್-ಸೋನಲ್ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ

ಹಲವಾರು ಅಭಿಮಾನಿಗಳು, ಗೆಳೆಯರು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ  

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ತೆಂಡೂಲ್ಕರ್ ಮಗಳು!