ಇಂಜಿನಿಯರ್ಸ್‌ಗಿಂತ ಹೆಚ್ಚು ಸಂಪಾದಿಸುತ್ತಾರೆ ಈ ಡೆಲಿವರಿ ಬಾಯ್ಸ್‌! 

ಡೆಲಿವರಿ ಬಾಯ್ ಜಾಬ್‌ ಅಂದ್ರೆ ಚೀಪ್‌ ಚೀಪ್‌ ಅಂದವರಿಗೆ ಶಾಕ್‌ ಕೊಡುವ ಸುದ್ದಿ ಇದು

ಯಾವ ಕೆಲಸ ಮಾಡಕ್ಕಾಗದವನು ಈ ಕೆಲಸ ಮಾಡುತ್ತಾನೆ ಅಂತ ಕೆಲ ಜನ ಹೇಳುತ್ತಿದ್ದರು

ಆದ್ರೀಗ ಅವರ ಸಂಪಾದನೆಯ ಹೇಗಿದೆ ಅಂತ ತಿಳಿದುಕೊಂಡ್ರೆ ಶಾಕ್ ಆಗುತ್ತೀರಿ

Swiggy ಮತ್ತು Zomatoದಂತಹ ಕೆಲ ಡೆಲಿವರಿ ಬಾಯ್ಸ್‌ಗಳು ಉತ್ತಮ ಉದ್ಯೋಗದಲ್ಲಿದ್ದವರು

ಆದ್ರೆ ಆ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕೆಲಸ ಬಿಟ್ಟು ಧೈರ್ಯ ಮಾಡಿಕೊಂಡು ಈ ಕೆಲಸಕ್ಕಿಳಿದರು

ಆದ್ರೀಗ ಡೆಲಿವರಿ ಬಾಯ್ಸ್‌ಗಳು ತಿಂಗಳಿಗೆ 40,000 ರಿಂದ 50,000 ರೂಗಳವರೆಗೆ ಗಳಿಸುತ್ತಾರಂತೆ

ಐಟಿ ಉದ್ಯೋಗಿಗಳು ಅಥವಾ ಇಂಜಿನಿಯರ್ಸ್‌ಗಳ ತಿಂಗಳ ಆದಾಯವನ್ನು ಮೀರಿಸುತ್ತಿದ್ದಾರೆ 

ಅಷ್ಟೇ ಅಲ್ಲ ಪ್ರತಿದಿನ 1500 - 2000 ರೂ ಗಳಿಸುತ್ತಾ, ನನ್ನ ಸಾಪ್ತಾಹಿಕ ಗಳಿಕೆಯು ಸುಮಾರು 10,000 - 12,000 ಮತ್ತು ನಾನು ತಿಂಗಳಿಗೆ ರೂ 40,000 - 50,000 ಗಳಿಸುತ್ತೇನೆ ಎಂದು Zomato ಡೆಲಿವರಿ ಏಜೆಂಟ್ ವಿವರಿಸಿದ್ದಾರೆ

ಈ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡಿದೆ

2023-24ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 4 ಕೋಟಿಗೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ!