ತಮಿಳು ನಟಿಯ ಹಾಟ್ ಅವತಾರ! ನೆಟ್ಟಿಗರು ಏನಂದ್ರು?

ದಿವ್ಯಾ ಭಾರತಿ ತಮಿಳು ಸಿನಿಮಾರಂಗದ ಫೇಮಸ್‌ ನಟಿ

ಇತ್ತೀಚೆಗೆ ಬಿಡುಗಡೆಯಾದ "ಮಹಾರಾಜ" ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ

ಇದೀಗ ನಟಿ ಬೋಲ್ಡ್‌ ಅವತಾರದಲ್ಲಿ ಸಖತ್ ಮಿಂಚಿದ್ದಾರೆ

ನಟಿ ಮಾಡರ್ನ್‌ ಡ್ರೆಸ್‌ ತೊಟ್ಟು ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಸಿಂಪಲ್‌ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ನಲ್ಲಿ ಮುದ್ದಾಗಿ ಕಂಡಿದ್ದಾರೆ

ಈ ಫೋಟೋಸ್‌ ಕಂಡ ನೆಟ್ಟಿಗರು Very hot 🔥❤️ ಎಂದಿದ್ದಾರೆ

ನಟಿಯ ಅಪ್ಪಟ ಅಭಿಮಾನಿ ಒಬ್ರು you are just so damn amazing ❤️ ಎಂದಿದ್ದಾರೆ

ಈ ನಟನ 1 ಮನೆ ಮಾರಿದ್ರೆ ತಲೆಮಾರುಗಳ ತನಕ ಕೂತು ಉಣ್ಣಬಹುದಂತೆ! ಸಖತ್ ರಿಚ್