ಅಮ್ಮಂದಿರು ಶುಂಠಿ ತಿನ್ನಿ ಅನ್ನೋದು ಈ ಕಾರಣಕ್ಕೆ!

ಅಮ್ಮ ಪ್ರೀತಿಯಿಂದ ಕೆಲವು ಅಡುಗೆಗಳನ್ನು ಮಾಡಿಕೊಡುತ್ತಾರೆ

ಆ ಅಡುಗೆಗಳಲ್ಲಿ ಶುಂಠಿಯನ್ನು ಕಾಮನ್‌ ಆಗಿ ಬಳಸುತ್ತಾರೆ

ಆದ್ರೆ ಕೆಲವರು ಶುಂಠಿಯನ್ನು ತಿನ್ನದೆ ಬದಿಗಿಡುತ್ತಾರೆ

ಶುಂಠಿ ತಿನ್ನೋದ್ರಿಂದ ಏನೆಲ್ಲಾ ಲಾಭವಿದೆ ಅಂತ ಕೆಲವರಿಗೆ ತಿಳಿದಿಲ್ಲ

ಬನ್ನಿ ಹಾಗಾದ್ರೆ ತಿಳಿದುಕೊಳ್ಳೋಣ

ಶುಂಠಿ ತಿಂದ್ರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ

ಉರಿಯೂತ ಕಡಿಮೆ ಮಾಡುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಾಕರಿಕೆ ನಿವಾರಿಸುತ್ತದೆ

ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ 

ಮಧುಮೇಹಕ್ಕೆ ಕಡಿವಾಣ ಹಾಕುತ್ತದೆ

ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ 

ಸೈಕ್ಲಿಂಗ್ vs ಸ್ಕಿಪ್ಪಿಂಗ್, ಹೊಟ್ಟೆ ಕರಗಿಸಲು ಇವೆರಡರಲ್ಲಿ ಯಾವ ವ್ಯಾಯಾಮ ಉತ್ತಮ?