ಕೆಂಪು ಉಡುಗೆಯಲ್ಲಿ ದಿಲ್ ಕದ್ದ ತಮನ್ನಾ ಭಾಟಿಯಾ

ನಟಿ ತಮನ್ನಾ ಕೆಂಪು ಡ್ರೆಸ್ ಧರಿಸಿ ಗುಲಾಬಿ ಕೈಯಲ್ಲಿ ಹಿಡಿದು ಪೋಸ್ ಕೊಟ್ಟರು.

ತಮನ್ನಾ ಭಾಟಿಯಾ ಅವರ ಫೋಟೋಸ್ ಸದ್ಯ ವೈರಲ್ ಆಗಿವೆ.

ಮಿಲ್ಕಿ ಬ್ಯೂಟಿ ಇತ್ತೀಚೆಗೆ ಸುಂದರವಾದ ಉಡುಗೆ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟರು.

ತಮನ್ನಾ ಅವರ ಈ ಫೋಟೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

ತಮನ್ನಾ ಆಫ್ ಶೋಲ್ಡರ್ ಡ್ರೆಸ್ ನಲ್ಲಿ ಅಪ್ಪಟ ಸುಂದರಿಯಾಗಿ ಕಾಣಿಸಿದರು.

ತಮನ್ನಾ ರೆಡ್ ಬ್ಯಾಗ್ರೌಂಡ್ ನಲ್ಲಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸುಂದರವಾಗಿರುವ ಆಸನದ ಮೇಲೆ ಕುಳಿತು ನಟಿ ಕ್ವೀನ್ ಪೋಸ್ ಕೊಟ್ಟಿದ್ದಾರೆ.

ತಮನ್ನಾ ಈ ಒಂದು ಲುಕ್ ನಲ್ಲಿ ಅವರು ದೇವತೆಯಂತೆ ಮಿಂಚಿದ್ದಾರೆ. 

ಕಾವಲ ಹಾಡಿನ ನಂತರ ಈಗ ತಮನ್ನಾ ಮತ್ತೊಮ್ಮೆ ಸ್ಪೆಷಲ್ ಸಾಂಗ್ ಮೂಲಕ ಸೌಂಡ್ ಮಾಡುತ್ತಿದ್ದಾರೆ.

ಬ್ಲ್ಯಾಕ್ ಬಿಕಿನಿಯಲ್ಲಿ ಸಖತ್ ಪೋಸ್ ಕೊಟ್ಟ ಸೌತ್ ನಟಿ