ಕನಸಿನಲ್ಲಿ ಬೆತ್ತಲೆ ಮನುಷ್ಯರನ್ನು ಕಂಡ್ರೆ ಏನಾಗುತ್ತೆ?!

ಕನಸು ಬೀಳುವುದು ಕಾಮನ್‌ ಆದ್ರೆ ಈ ವಿಚಿತ್ರ ಕನಸುಗಳು ಬಿಳೋದರ ಹಿಂದೆ ಏನೋ ರಹಸ್ಯ ಇದೆಯಂತೆ

ಬೆತ್ತಲೆ ಕನಸು ಬೀಳುವುದು ರಹಸ್ಯವನ್ನು ಬಹಿರಂಗಪಡಿಸುವ ಭಯವೂ ಆಗಿರಬಹುದು ಎಂದು ಹೇಳುತ್ತಾರೆ

ವಿಜ್ಞಾನಿ ಫ್ರಾಯ್ಡ್ ಕನಸುಗಳಿಗೆ ಕೆಲವು ಕಾರಣಗಳನ್ನು ಗುರುತಿಸಿದ್ದಾರೆ

ಹಲವಾರು ಕನಸುಗಳ ನಡುವೆ ಇಂತಹ ಬೇರೊಬ್ಬರನ್ನು ಬೆತ್ತಲೆಯಾಗಿ ನೋಡುವ ಕನಸುಗಳೂ ಇರುತ್ತವೆ ಅಂದ್ರೆ ನಿಜಕ್ಕೂ ಇದೆ ವಿಚಿತ್ರ ಎನ್ನಬಹುದು

ಒಬ್ಬ ವ್ಯಕ್ತಿಯನ್ನು ಕನಸಿನಲ್ಲಿ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನೋಡಿದರೆ, ವ್ಯಕ್ತಿಯ ಕೆಲವು ಅಭದ್ರತೆಯಿಂದ ಬಳಲುತ್ತಿರುವ ಕಾರಣವೆಂದು ಪರಿಗಣಿಸಬೇಕಂತೆ

ಯಾರಾದರೂ ನಿಮ್ಮನ್ನು ಒಬ್ಬಂಟಿಯಾಗಿ ಅಥವಾ ಖಾಲಿ ಜಾಗದಲ್ಲಿ ಬೆತ್ತಲೆಯಾಗಿ ನೋಡಿದರೆ, ಇತರರೊಂದಿಗೆ ಹೆಚ್ಚು ಸಮಯ ಕಳೆಯಲು ನೀವು ಹೆಚ್ಚು ಆರಾಮದಾಯಕವಾಗಿದ್ದೀರಿ ಎಂದರ್ಥವಂತೆ

ನೀವು ಕನಸಿನಲ್ಲಿ ನಿಮ್ಮ ಕಛೇರಿಯಲ್ಲಿ ಬಟ್ಟೆ ಬಿಚ್ಚಿಟ್ಟಿರುವುದನ್ನು ನೋಡಿದರೆ, ಆ ಕಚೇರಿಯೊಂದಿಗೆ ನೀವು ಮಾನಸಿಕ ದೂರವನ್ನು ಹೊಂದಿದ್ದೀರಿ  ಎಂದರ್ಥವಂತೆ

ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಡ್ರೆಸ್ ಇಲ್ಲದೆ ಇರಲು ಇಷ್ಟಪಡುತ್ತೀರಿ ಎಂದು ನೀವು ಕನಸು ಕಂಡರೆ, ಇದರರ್ಥ ನೀವು ಸುಲಭವಾಗಿ ಮತ್ತು ಎಲ್ಲಾ ಕುಟುಂಬ ಸದಸ್ಯರ ಮೇಲೆ ಯಾವುದೇ ಕೋಪವಿಲ್ಲದೆ ಇರಲು ಸಾಧ್ಯವಾಗುತ್ತದೆಯಂತೆ

ನಿಮ್ಮ ಪ್ರೇಮಿಯೊಂದಿಗೆ ನೀವು ಬೆತ್ತಲೆಯಾಗಿರುವುದನ್ನು ನೋಡಿದರೆ ಅಥವಾ ನೀವು ಕನಸಿನಲ್ಲಿ ಇಷ್ಟಪಡಲು ಪ್ರಾರಂಭಿಸಿದ ವ್ಯಕ್ತಿಯನ್ನು ನೋಡಿದರೆ, ಅವರ ಮುಂದೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯ ಎಂದು ಅರ್ಥವಂತೆ

ಡ್ರೆಸ್ ತುಂಬಾ ಕಿಟಕಿ! ಸಖತ್ ಮಾಡರ್ನ್ ಅವತಾರದಲ್ಲಿ ಕಾಣಿಸ್ಕೊಂಡ ನಮ್ರತಾ