ಈ ಕನಸು ಬಿದ್ರೆ ಆ ವ್ಯಕ್ತಿ ಸತ್ತೆ ಹೋಗುತ್ತಾನಂತೆ!

ಕನಸುಗಳು ಬಿಳುವುದು ಸಹಜ, ಆದ್ರೆ ಅದರಲ್ಲೂ ಅಸಹಜ ಕನಸು ಬಿದ್ರೆ ಭಯವಾಗುತ್ತೆ

ಇಂತಹ ಹಲವಾರು ಭಯಾನಕ ಕನಸುಗಳ ಹಿಂದೆ ಭಯನಕ ಸತ್ಯಗಳು ಅಡಗಿವೆಯಂತೆ

ಅಂತಹ ಕನಸುಗಳ ನಡುವೆ ಈ ಕನಸು ಬಿದ್ರೆ ಆ ವ್ಯಕ್ತಿ ಮರಣ ಹೊಂದುತ್ತಾನಂತೆ

ಬನ್ನಿ ಹಾಗಾದ್ರೆ, ಅದು ಯಾವ ಕನಸು ಅಂತ ತಿಳಿಯೋಣ

ಸೋರೆಕಾಯಿ, ನಿಂಬೆಹಣ್ಣು, ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ರೆ ಸಾಯುತ್ತಾರಂತೆ

ಬಿಳಿ ಬಟ್ಟೆಗಳು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವುದು, ಕನ್ನಡಿಯಲ್ಲಿ ಅಥವಾ ನೀರಿನಲ್ಲಿ ನಿಮ್ಮ ಮುಖ ಕಾಣದಿರುವ ಕನಸು ಬಿದ್ರೆ ಸಾಯುತ್ತಾರಂತೆ

ಮಲಗಿದ್ದಾಗ ಕನಸಿನಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಮಳೆಬಿಲ್ಲನ್ನು ಕಂಡ್ರೆ ಅಥವಾ ಕನಸಿನಲ್ಲಿ ಹಗಲಿನ ವೇಳೆ ನಕ್ಷತ್ರಗಳನ್ನು ಕಂಡರೆ ಸಾಯುತ್ತಾರಂತೆ

ಕನಸಿನಲ್ಲಿ ಮೋಡವಿಲ್ಲದೆ ದಕ್ಷಿಣ ದಿಕ್ಕಿನಲ್ಲಿ ಮಿಂಚನ್ನು ಕಂಡರೆ ಅಥವಾ ಉತ್ತರ ದಿಕ್ಕಿನಲ್ಲಿ ಮಳೆಬಿಲ್ಲನ್ನು ಕಂಡರೆ ಈ ವ್ಯಕ್ತಿಯ ಆಯಸ್ಸು ತುಂಬಾನೇ ಕಡಿಮೆಯಿದೆ ಎಂದರ್ಥವಂತೆ

ಕನಸಿನಲ್ಲಿ ಮಾಂಸ ತಿನ್ನುವ ಹಕ್ಕಿಯು ತನ್ನ ತಲೆಯ ಮೇಲೆ ಸುತ್ತುತ್ತಿದ್ದರೆ ಅಂತಹ ವ್ಯಕ್ತಿಯು ಆದಷ್ಟು ಬೇಗ ಸಾವನ್ನಪ್ಪುವನು ಎಂದು ಕನಸಿನ ಶಾಸ್ತ್ರ ಹೇಳುತ್ತಂತೆ

ಈ ಫೋಟೋದಲ್ಲಿ ಮೊದ್ಲು ಇದನ್ನು ಕಂಡು ಹಿಡಿದ್ರೆ ನೀವು ರೊಮ್ಯಾಂಟಿಕ್​ ಎಂದರ್ಥ!