ಮನು ಭಾಕರ್ ಎಂಬ ಹೆಸರು ಈಗ ಭಾರತದಾದ್ಯಂತ ಭಾರೀ ಸದ್ದು ಮಾಡುತ್ತಿದೆ
ಯಾಕಂದ್ರೆ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಪದಕಗೆದ್ದುಕೊಟ್ಟ 8ನೇ ಮಹಿಳೆ ಹಾಗು ಶೂಟಿಂಗ್ ವಿಭಾಗದಲ್ಲಿ ಮೊದಲ ಮಹಿಳೆ ಎಂಬ ಕೀರ್ತಿಗೆ ಮನು ಭಾಕರ್ ಪಾತ್ರರಾಗಿದ್ದಾರೆ
ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮನು ಭಾಕರ್ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದರು
ಇಂತಹ ಸಾಧನೆಗೈದ ಮನು ಭಾಕರ್ ಮಾಡರ್ನ್ ಲೈಫ್ ಬಗ್ಗೆ ತಿಳಿದು ಅಭಿಮಾನಿಗಳು ಖುಷ್ ಆಗಿದ್ದಾರೆ
ಹೌದು, ಮನು ಭಾಕರ್ ಅವರ ಮಾಡರ್ನ್ ಫೋಟೋಸ್ ಸಖತ್ ವೈರಲ್ ಆಗಿದೆ
ಮನು ಭಾಕರ್ ಅವರಿಗೆ ಟ್ರಾವಲಿಂಗ್, ಜಿಮ್, ಯೋಗ, ಶೂಟಿಂಗ್ ಅಂದ್ರೆ ಭಾರೀ ಇಷ್ಟವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಫೋಟೋಸ್ಗಳು ತಿಳಿಸುತ್ತವೆ
ಮನು ಭಾಕರ್ ಅವರು ತಮ್ಮ ಪೆಟ್ ಜೊತೆ ಮಸ್ತ್ ಫೋಟೋ ಶೇರ್ ಮಾಡಿದ್ದಾರೆ
ಮನು ಭಾಕರ್ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ