ಸಖತ್ ವೈರಲ್ ಆಗ್ತಿರೋ ಕುರಿ ತಳಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಒಂದು ಕುರಿ ತಳಿ ಭಯಂಕರ ಚರ್ಚೆ ಮಾಡುವಂತೆ ಮಾಡಿತ್ತು

ಅಷ್ಟೇ ಅಲ್ಲದೆ  ಕುರಿಯ ವಿಡಿಯೋಗಳು, ಫೋಟೋಸ್‌ಗಳು ಭಾರೀ ವೈರಲ್‌ ಆಗಿತ್ತು

ಇದೀಗ ಆ ವಿಶಿಷ್ಟ ಕುರಿಯ ತಳಿಯ ಬಗ್ಗೆ ಮಾಹಿತಿ ಸಿಕ್ಕಿದೆ 

ಈ ಕುರಿಗೆ ಉದ್ದವಾದ ಬಾಲ ಇರೋದ್ರಿಂದ ಭಾರೀ ಸುದ್ದಿಯಾಗಿತ್ತು

ಇದು ನೋಡಲು ಕುರಿ ರೀತಿ ಇಲ್ಲ ಎಂದು ಜನ ಮಾತನಾಡಿದ್ರು

ಆದ್ರೆ ಇದು ಕುರಿಯೇ ಈ ತಳಿಯ ಹೆಸರು LADOUM SHEEP 

ಪಶ್ಚಿಮ ಆಫ್ರಿಕಾದ ತಳಿಯಾಗಿದೆ

ಈ ಕುರಿ ಬೆರೆ ಕುರಿಗಳಿಗಿಂತ ಉದ್ದವಾಗಿರುತ್ತದೆ ಮತ್ತು ಉದ್ದದ ಬಾಲವನ್ನು ಹೊಂದಿದೆ

ಉತ್ತಮ ಪೋಷಕಾಂಶವನ್ನು ಹೊಂದಿರುವ ಕುರಿಗಳಿವು

ಕೆಲವು ವಿಶೇಷ ಹಬ್ಬಗಳ ಸಮಯದಲ್ಲಿ ಇದರ ಮಾಂಸಕ್ಕೆ ಬಹಳ ಬೇಡಿಕೆ ಇರುತ್ತಂತೆ

ಕಳಪೆ ಮಾಂಸ ಮಾರಾಟ ಆರೋಪ; ಅಬ್ದುಲ್ ರಜಾಕ್‌ ವ್ಯವಹಾರ ಮಾಡ್ತಿದ್ದ ಹೋಟೆಲ್‌ಗಳಿಗೆ ನೋಟಿಸ್