ಆಂಬ್ಯುಲೆನ್ಸ್‌ ಅಂದರೇನು ಗೊತ್ತಾ?

ಏನಾದರೂ ಅಪಘಾತ ಆದಾಗ ತಕ್ಷಣ ನಾವು ಆಂಬ್ಯುಲೆನ್ಸ್‌ಗೆ ಕಾಲ್‌ ಮಾಡಿ ಎನ್ನುತ್ತವೆ

ಆಂಬ್ಯುಲೆನ್ಸ್‌ ಎನ್ನುವ ಪದವನ್ನು ನಾವು ಸುಲಭವಾಗಿ ಬಳಕೆಯನ್ನು ಮಾಡುತ್ತೆವೆ

ಆದ್ರೆ ಅದರ ಅರ್ಥ ನಿಜವಾಗಿಯೂ ಕೆಲವರಿಗೆ ತಿಳಿದಿಲ್ಲ

ಬನ್ನಿ ಹಾಗಾದ್ರೆ, ಆಂಬ್ಯುಲೆನ್ಸ್ ಅಂದ್ರೇನು ಅಂತ ತಿಳಿಯೋಣ

ಆಂಬ್ಯುಲೆನ್ಸ್ ಎಂಬ ಪದವು ಲ್ಯಾಟಿನ್ ಪದವಾಗಿದೆ 

ಇದರ ಅರ್ಥ ನಡೆಯುವ ಅಥವಾ ಚಲಿಸುವ ಅಂತ 

ಇದು ರೋಗಿಗಳನ್ನು ಎತ್ತುವ ಅಥವಾ ವೀಲಿಂಗ್ ಮಾಡುವ ಮೂಲಕ ಚಲಿಸುವ ಆರಂಭಿಕ ವೈದ್ಯಕೀಯ ಕೆಲಸವಾಗಿದೆ

ಇನ್ನು ಸ್ಪಷ್ಟವಾಗಿ ಹೇಳಬೇಕು ಅಂದ್ರೆ ಚಲಿಸುವ ಆಸ್ಪತ್ರೆ ಎನ್ನಬಹುದು

ಬೀಚ್​ನಲ್ಲಿ ಏಕಾಏಕಿ ಡ್ರ್ಯಾಗನ್‌ ಫ್ಲೈಗಳ ದಾಳಿ, ಬೊಬ್ಬಿಡುತ್ತಾ ಕಾಲ್ಕಿತ್ತ ಪ್ರವಾಸಿಗರು!