ಇದೇ ಸ್ಥಳದಲ್ಲಿ ಲವ-ಕುಶ ಹುಟ್ಟಿದ್ದು!

ಲೋಕಾಪವಾದಕ್ಕೆ ಹೆದರಿದ ಶ್ರೀರಾಮನು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ

ತನಗಾದ ತೊಂದರೆಯಿಂದ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿ ಗುರುತಿಸಿ ತನ್ನ ಆರ್ಶಮಕ್ಕೆ ಕರೆದೊಯ್ಯುತ್ತಾರೆ

ಅಲ್ಲಿ ರಾಮ-ಸೀತೆಯ ಮುದ್ದಿನ ಮಕ್ಕಳಾದ ಲವ-ಕುಶರ ರೋಚಕ ಕಥೆ ಸೃಷ್ಟಿಯಾಗುತ್ತೆ

ಲವ-ಕುಶ ಹುಟ್ಟಿದ್ದು ಎಲ್ಲಿ ಎಂಬ ವಿಚಾರದ ಬಗ್ಗೆ ಕೆಲವರಿಗೆ ಗೊಂದಲವಿದೆ

ಬನ್ನಿ ಹಾಗಾದ್ರೆ, ಪುರಾಣಗಳ ಪ್ರಕಾರ ಲವ-ಕುಶ ಹುಟ್ಟಿದ ನಿಜವಾದ ಸ್ಥಳದ ಬಗ್ಗೆ ತಿಳಿಯೋಣ

ಅಮೃತಸರ ನಗರಕ್ಕೆ ಹತ್ತಿರವಾಗಿರುವ ಶ್ರೀ ವಾಲ್ಮೀಕಿ ತೀರ್ಥ ದೇವಾಲಯದಲ್ಲಿ ರಾಮನ ಮಕ್ಕಳಾದ ಲವ–ಕುಶ ಜನಿಸಿದರಂತೆ

ಇದೇ ಸ್ಥಳದಲ್ಲಿ ವಾಲ್ಮೀಕಿ ಮಹರ್ಷಿಯು ರಾಮಯಣವನ್ನು ಬರೆದರು ಎಂದು ಹೇಳಲಾಗುತ್ತದೆ

ಸಾಕ್ಷಾತ್ ಬ್ರಹ್ಮನಿಂದ ಹುಟ್ಟಿದ ಕಾವೇರಿ ನದಿ ಎಷ್ಟು ಕಿಮೀ ಹರಿಯುತ್ತೆ? ಎಷ್ಟು ಉಪನದಿಗಳಿವೆ?