ಈ ಮಹಿಳೆ ಮಾಡೋ ಚಾಕೊಲೇಟ್ ವಡಾ ಪಾವ್‌ ಹೇಗಿರುತ್ತೆ ಗೊತ್ತಾ?

ದೆಹಲಿಯಲ್ಲಿ ಸಧ್ಯ ಈ ಫುಡ್ ಭಾರೀ ಸದ್ದು ಮಾಡುತ್ತಿದೆ

ಯಾಕಂದ್ರೆ ಇದು ಕೇವಲ ವಡಾ ಅಲ್ಲ ಚಾಕೊಲೇಟ್ ವಡಾ ಪಾವ್‌

ಹೌದು, ಇದನ್ನ ಹೇಗಪ್ಪಾ ಮಾಡ್ತಾರೆ ಅಂತ ನೀವೆ ನೋಡಿ

ಮೊದಲು ಪಾನ್‌ನ ಕಟ್ ಮಾಡಿಕೊಳ್ಳುತ್ತಾರೆ

ಬಳಿಕ ಗುಲ್ಕನ್‌, ಚಾಕೋಲೇಟ್‌ ಪಾನ್‌ ಮಧ್ಯದಲ್ಲಿ ಇಡುತ್ತಾರೆ

ನಂತರ ಚೆರಿ ಹಣ್ಣನ್ನು ಇಡುತ್ತಾರೆ

ಬಳಿಕ ಚಾಕೋಲೇಟ್‌ ಸಿರಮ್‌ ಹಾಕುತ್ತಾರೆ

ಇಷ್ಟು ಮಾಡಿದ್ರೆ ಸ್ಪೆಷಲ್‌ ಚಾಕೊಲೇಟ್ ಪಾನ್‌ ವಡಾ ಪಾವ್‌ ರೆಡಿಯಾಗುತ್ತೆ

ಸಧ್ಯ ಈ ಫುಡ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ

ತಿಂದು ಸಾಯೋವಷ್ಟು ನಾಯಿಗೆ ಊಟ, ಜೈಲು ಪಾಲಾದ ಮಹಿಳೆ