ಕನಸಿನಲ್ಲಿ ಮೊಲ ಕಂಡ್ರೆ ಶುಭವೋ ಅಶುಭವೋ?

ಮನುಷ್ಯನಿಗೆ ತರತರಹದ ಕನಸು ಬಿಳುತ್ತೆ

ಆ ಕನಸಿನಲ್ಲಿ ಯಾವತ್ತಾದರೂ ಮೊಲದ ಕನಸು ಬಂದಿದ್ಯಾ?

ಬಂದಿದ್ರೆ ನೀವು ಯಾಕೆ ಬಂತು ಅಂತ ತಿಳಿದುಕೊಳ್ಳಬೇಕು

ಕನಸಿನಲ್ಲಿ ಮೊಲ ಬಂದ್ರೆ ಭಾರೀ ಒಳ್ಳೆಯದಂತೆ

ನೀವು ಬಿಳಿ ಮೊಲ ಕಂಡರೆ ಪ್ರೇಮ ವಿಚಾರಗಳು ತುಂಬಾ ಚೆನ್ನಾಗಿರುತ್ತೆ ಅಂತ ಅರ್ಥವಂತೆ

ಕನಸಿನಲ್ಲಿ ಕಾಫಿ ಕಲರ್ ಮೂಲವನ್ನು ಕಂಡ್ರೆ ನೀವು ಮಾಡುವ ಕೆಲಸವಾಗಲಿ ಅಥವಾ ಬಿಸಿನೆಸ್ ಆಗಲಿ ಅದರಲ್ಲಿ ನಿಮಗೆ ಒಂದು ಒಳ್ಳೆ ಲಾಭ ಸಿಗುತ್ತೆ ಅಂತ ಅರ್ಥವಂತೆ

ಕನಸಿನಲ್ಲಿ ನೀವು ಕಪ್ಪು ಬಣ್ಣದ ಮೊಲವನ್ನು ಕಂಡಿದ್ದಾರೆ ಮುಂಬರುವ ದಿನಗಳಲ್ಲಿ ನೀವು ಗೆಲುವು ಖಂಡಿತವಂತೆ

ಒಂದು ರೂಪಾಯಿ ಕೂಡ ಖರ್ಚು ಮಾಡದೆ 40 ದೇಶಗಳನ್ನು ಸುತ್ತಿದ ಮಹಿಳೆ!