ನಾಯಿನೂ ರಕ್ತದಾನ ಮಾಡುತ್ತೆ ಕಣ್ರೀ!

ನೀವು ಎಲ್ಲೂ ಕೇಳಿರದ ಒಂದು ಸಂಗತಿಯನ್ನು ಇವತ್ತು ತಿಳಿದುಕೊಳ್ಳುತ್ತೀರಾ

ಆದೇನು ಅಂದ್ರೆ ಈ ನಾಯಿಗಳು ರಕ್ತದಾನ ಮಾಡಲು ಮುಂದಾಗಿದೆ

ಹೌದು, ಕೊಪ್ಪಳದಲ್ಲಿ ನಾಯಿಗಳು ರಕ್ತದಾನ ಮಾಡುವ ಮೂಲಕ ಇಂದು ಜನರಿಗೆ ರಕ್ತದಾನದ ಮಹತ್ವವನ್ನು ತಿಳಿಸಿದೆ 

ನಾಯಿಗಳಿಂದಲೂ ರಕ್ತದಾನ ಮಾಡಬಹುದು ಅಂತ ಕೊಪ್ಪಳ ಪಶು ವೈದ್ಯರು ಸಾಬಿತು ಮಾಡಿದ್ದಾರೆ

ಒಂದು ಲ್ಯಾಬರ್ ಡಾಗ್‌ಗೆ ಅನಾರೋಗ್ಯ ಕಾಡುತ್ತಿತ್ತು ಮತ್ತು ಆ ನಾಯಿಗೆ ರಕ್ತದ ಅವಶ್ಯಕತೆ ಇತ್ತು

ಹೀಗಾಗಿ ಡಾ. ಬಸವರಾಜ ಪೂಜಾರ ಎಂಬುವವರ ನಾಯಿ ರಕ್ತದಾನ ಮಾಡುವ ಮೂಲಕ ಲ್ಯಾಬರ್ ಡಾಗ್‌ ನಾಯಿಗೆ ಸಹಾಯ ಮಾಡಿದೆ 

300 ಎಂಎಲ್ ರಕ್ತ ಪಡೆದು ಲ್ಯಾಬರ್ ಡಾಗ್‌ಗೆ ನೀಡಲಾಗಿದೆ. ಈ ಕಾರ್ಯವನ್ನು ಮಾಡಿದ ಪಶು ವೈದ್ಯರ ಸಾಧನೆಗೆ ಭಾರೀ ಮೆಚ್ಚುಗೆ ದೊರಕಿದೆ

ಅಂದು ಮಾಡೆಲ್, ಇಂದು ಅಶಕ್ತ ನಾಯಿ-ಬೆಕ್ಕುಗಳ ಪಾಲಿನ ಜೀವದೇವತೆ!