ಕಡಲ ತೀರದಲ್ಲಿ  ಚೈತ್ರಾ ಆಚಾರ್! ಬೀಚ್ ವೈಬ್ಸ್

ಚೈತ್ರಾ ಆಚಾರ್ ಕನ್ನಡ ಸಿನಿರಂಗದ ಫೇಮಸ್‌ ನಟಿ

ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುತ್ತಾರೆ

ನಟಿಯ ಕೆಲವು ಬೋಲ್ಡ್‌ ಫೋಟೋಸ್‌ ಭಾರೀ ಸದ್ದು ಮಾಡಿತ್ತು

ಆದ್ರೆ ಇದೀಗ ನಟಿ ಕಡಲ ಕಿನಾರೆಯಲ್ಲಿ ಮಸ್ತ್‌ ಫೋಟೋಶೂಟ್ ಮಾಡಿದ್ದಾರೆ

ಬಳಿ ಬಣ್ಣದ ಸೀರೆ, ಕೆಂಪು ಬಣ್ಣದ ಮಾಡರ್ನ್ ರವಿಕೆ ತೊಟ್ಟು ಮಸ್ತಾಗಿ ಕಂಡಿದ್ದಾರೆ

ದೋಣಿ ಪಕ್ಕದಲ್ಲಿ ಬಿದ್ದಿದ್ದ ಮರದ ತುಂಡಿನ ಮೇಲೆ ಹಯಾಗಿ ಮಲಗಿ ಪೋಸ್ ಕೊಟ್ಟಿದ್ದಾರೆ

ನಟಿ ಕೆಲ ಕ್ಲೋಸಪ್‌ ಫೋಟೋಶೂಟ್ ಮಾಡಿದ್ದಾರೆ

ನಟ್ಯ ಶೈಲಿಯಲ್ಲೂ ನಟಿ ಫೋಟೋ ಕ್ಲಿಕ್ಕಿಸಿದ್ದಾರೆ

ಅಭಿಮಾನಿಗಳಂತೂ ನಟಿಯ ಈ ಮಾಡರ್ನ್‌ ಅವತಾರ ಕಂಡು WOW ಎಂದಿದ್ದಾರೆ

ವಿಚ್ಛೇದನದ ಬಳಿಕ ಬೀದಿಗೆ ಬಿದ್ದ ನಟಿ! ಈಗ ಕೋಟಿ ಕೋಟಿ ಒಡತಿಯಾಗಿದ್ದು ಹೇಗೆ?