ಸಮುದ್ರದಲ್ಲಿ ಸಿಕ್ಕ ಬೃಹತ್‌ ಗಾತ್ರದ ವಿಚಿತ್ರ ಮೀನು!

ಹೌದು, ಸಧ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಮೀನು ಭಾರೀ ಈಜಾಡುತ್ತಿದೆ

ಯಾಕಂದ್ರೆ ಇದೊಂದು ವಿಚಿತ್ರವಾದ ಮೀನು ಎಂದು ತಿಳಿದುಬಂದಿದೆ

ಈ ಮೀನಿನ ಹೆಸರು 'ಆಕ್ಸೊಲೊಟ್ಲ್' ಎಂದು

ಈ ಮೀನಿಗೆ 2 ಕೈ, 2 ಕಾಲುಗಳು ಇದ್ದು ವಿಚಿತ್ರವಾಗಿ ಕಾಣಿಸುತ್ತಿದೆ

ಈ ಮೀನು ಹೆಚ್ಚಾಗಿ ಕ್ಸೊಚಿಮಿಲ್ಕೊ ಸರೋವರದಲ್ಲಿ ಕಾಣಲು ಸಿಗುತ್ತಂತೆ

ಈ ಮೀನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ತಿಳಿದುಬಂದಿದೆ

ಇನ್ನೋಂದು ಅಚ್ಚರಿಯ ಸಂಗತಿ ಏನಂದ್ರೆ  IUCN ವರದಿಯ ಪ್ರಕಾರ ಆಕ್ಸೊಲೊಟ್ಲ್ ಮೀನುಗಳನ್ನು ಆಹಾರಕ್ಕಾಗಿ ಬಳಸಬಹುದಂತೆ ಮತ್ತು ಸಾಕುಪ್ರಾಣಿಗಳಾಗಿ ಮಾರಾಟ ಮಾಡಬಹುದು ಎಂದು ತಿಳಿಸಿದೆ 

ರೀಲ್ಸ್​ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ಹುಚ್ಚಾಟ; ಯೂಟ್ಯೂಬರ್ ಗುಲ್ಜಾರ್ ಶೇಖ್ ಬಂಧನ