ಹಾಟ್ ಫೋಟೋಶೂಟ್ ಗೆ ಬೋಲ್ಡ್ ಆಗಿ ಪೋಸ್ ಕೊಟ್ಟ ಶಾನ್ವಿ..!

ಬೋಲ್ಡ್ ಲುಕ್ ನಲ್ಲಿ ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್!

ಈಗ ಇಂತಹದ್ದೇ ಮತ್ತೊಂದು ಹಾಟ್ ಫೋಟೋಶೂಟ್ ಗೂ ಶಾನ್ವಿ ಪೋಸ್ ಕೊಟ್ಟಿದ್ದಾರೆ

ನಟಿ ಶಾನ್ವಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಟಿ ಶಾನ್ವಿ ನೋಡೋಕೆ ಬೋಲ್ಡ್ ಆ್ಯಂಡ್ ಬ್ಯೂಟಿಯಾಗಿ ಕಾಣಿಸುತ್ತಿದ್ದಾರೆ.

ಶಾನ್ವಿ ಶ್ರೀವಾಸ್ತವ ಕಾಲೇಜಿಗೆ ಹೋಗುತ್ತಿರುವಾಗ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಶಾನ್ವಿ 2014 ರಲ್ಲಿ ಚಂದ್ರಲೇಖಾ ಚಿತ್ರ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು.

2015 ರಲ್ಲಿ, ಶಾನ್ವಿ ಅವರು ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದಾರೆ.

2019 ರಲ್ಲಿ ಶಾನ್ವಿ  ಅವನೇ ಶ್ರೀಮನ್ನಾರಾಯಣ ಚಲಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶಾನ್ವಿ ಪ್ರತಿ ಚಿತ್ರಕ್ಕೆ ಸುಮಾರು 2-3 ಕೋಟಿ ಸಂಭಾವನೆ ಪಡೆಯುತ್ತಾರಂತೆ.