5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ!

ನೋರಾ ಫತೇಹಿ ಈಗ ಕೋಟಿಗಟ್ಟಲೆ ಸಂಭಾವನೆ ಸಂಪಾದಿಸುತ್ತಿದ್ದಾರೆ.

ಕೆನಡಾದ ಹುಡುಗಿ ಭಾರತಕ್ಕೆ ಬಂದು ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು.

ಕೆನಡಾದಿಂದ ಕೇವಲ 5000 ರೂಪಾಯಿಯೊಂದಿಗೆ ಭಾರತಕ್ಕೆ ಬಂದ ಈ ನಟಿ

ನೋರಾ ಫತೇಹಿ 2014 ರಲ್ಲಿ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

ಸಿನಿಮಾದ ನಂತರ ನಟಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.

ಆ ನಂತರ ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಮನಮೋಹಕ ನೃತ್ಯದಿಂದ ಪ್ರಸಿದ್ಧರಾದರು.

ಬಾಹುಬಲಿ ಚಿತ್ರದಲ್ಲಿನ 'ಮನೋಹರಿ' ಹಾಡಿಗೆ ನೋರಾ ತನ್ನ ನೃತ್ಯದಿಂದ ಪ್ರಸಿದ್ಧಳಾದಳು.

ನೋರಾ ಫತೇಹಿ ಕೇವಲ ನಟಿಯಲ್ಲ, ರೂಪದರ್ಶಿ, ನಿರ್ಮಾಪಕಿ, ಗಾಯಕಿ, ನೃತ್ಯಗಾರ್ತಿ...

ಸಿನಿಮಾದಲ್ಲಿ 5 ನಿಮಿಷಗಳ ಹಾಡಿನ ಸೀಕ್ವೆನ್ಸ್‌ಗಾಗಿ 2 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ.