ಸದಾ ಕಾಡೋ ತಲೆ ನೋವಿಗೆ ಇಲ್ಲಿದೆ ಮನೆ ಮದ್ದು!

ತಲೆ ನೋವು ಬಂದ್ರೆ ಸಾಕು ಆ ಒಂದು ದಿನ ವೇಸ್ಟ್‌ ಅಂತಾನೇ ಅರ್ಥ

ಯಾಕಂದ್ರೆ ಆ ನೋವಿಗೆ ಏನು ಮಾಡಬೇಕು ಅಂತಾನೇ ಗೊತ್ತಾಗುವುದಿಲ್ಲ

ತಲೆನೋವಿಗೆ ಮಾತ್ರೆ ತಿನ್ನೋದು ಸರಿಯಲ್ಲ ಅಂತ ಎಲ್ಲರಿಗೂ ಗೊತ್ತು

ಹಾಗಾದ್ರೆ ಹೇಗೆ ತಲೆನೋವನ್ನು ಕಡಿಮೆ ಮಾಡಬಹುದಂತ ತಿಳಿಯೋಣ

ನೀರು : ಬಿಸಿ ಬಿಸಿಯಾದ ನೀರನ್ನು ಕುಡಿದರೆ ತಲೆನೋವು ಕಡಿಮೆಯಾಗುತ್ತದೆ

ಹಣ್ಣುಗಳು ಮತ್ತು ತರಕಾರಿ:  ಮೈಗ್ರೇನ್ ಸಮಸ್ಯೆಯಿಂದ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಹಣ್ಣು,ತರಕಾಯಿಗಳನ್ನು ತಿಂದ್ರೆ ಉತ್ತಮ

ಪಾಲಕ್‌: ಹಸಿರು ತರಕಾರಿ, ಎಲೆಗಳನ್ನು ತಿನ್ನೋದು ದೇಹಕ್ಕೆ ಉತ್ತಮವಾಗಿದೆ. ತಲೆನೋವಿನ ಸಮಸ್ಯೆಯನ್ನು ನಿಯಂತ್ರಿಸಲು ಪಾಲಕ್‌ ಸೋಪ್ಪಿನ ಆಹಾರವು ಔಷದಿಯಾಗಿದೆ

ಟೀ: ಶುಂಠಿ ಟೀ, ಅರಶಿನ ಟೀ, ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಿದ್ರೆ ತಲೆನೋವಿನ ಸಮಸ್ಯೆ ಬರೋದಿಲ್ಲ

ಈ ಟೀಪ್ಸ್‌ನ ಫಾಲೋ ಮಾಡಿ ನೋಡಿ. ನಿಮಗೆ ರಿಸಲ್ಟ್ ಗೊತ್ತಾಗುತ್ತೆ

ಮುಖದ ಸುಕ್ಕು ಮಾಯವಾಗಬೇಕೇ? ಅಡುಗೆ ಮನೆಯ ಈ 2 ವಸ್ತುಗಳೇ ಸಾಕು