ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ!

ಟ್ಯಾಟೋ ಹಾಕಿಸಿಕೊಳ್ಳುವುದು ಎಂದರೆ ಹಲವಾರು ಜನರಿಗೆ ಬಹಳ ಇಷ್ಟ.

ಟ್ಯಾಟೋ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದು ಅನುಮಾನವಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟ್ಯಾಟೋ ಹಾಕಿಸುವಾಗ ನಿಯಮಗಳನ್ನು ಫಾಲೋ ಮಾಡಬೇಕು.

ಟ್ಯಾಟೋ ಅವರವರ ಆಯ್ಕೆಯಾಗಿದ್ದು, ಇದನ್ನು ಹಾಕಿಸುವ ಮುನ್ನ ಸರಿಯಾದ ಜಾಗದಲ್ಲಿ ಹಾಕಿಸಬೇಕು.

ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟ್ಯಾಟೋವನ್ನು ಇಷ್ಟಬಂದ ಜಾಗದಲ್ಲಿ ಹಾಕಿಸಬಾರದು.

ಟ್ಯಾಟೋ ಕೇವಲ ಫ್ಯಾಷನ್ ಮಾಡಲು ಇಷ್ಟಬಂದ ಹಾಗೆ ಹಾಕಿಸಿದರೆ ಅದರಿಂದ ಸಮಸ್ಯೆ ಬರುತ್ತದೆ.

ನೀವು ಯಾವ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳುತ್ತೀರಿ ಎಂಬುದು ಸಹ ಮುಖ್ಯವಾಗುತ್ತದೆ.

ಅದರಲ್ಲೂ ಟ್ಯಾಟೋವನ್ನು ಅಂಗೈನಲ್ಲಿ ಹಾಕಿಸಿಕೊಳ್ಳಬಾರದು.

ಟ್ಯಾಟೂಗಳ ಜನಪ್ರಿಯತೆ ಹೆಚ್ಚಾದಂತೆ ತೀವ್ರವಾದ ಆರೋಗ್ಯದ ಅಪಾಯವೂ ಹೆಚ್ಚಾಗಿದೆ.