ಈ ನಟಿಯರು ಡ್ಯಾನ್ಸ್ ಮಾಡ್ಬೇಕಂದ್ರೆ ಕೋಟಿಗಟ್ಟಲೆ ದುಡ್ಡು ಸುರೀಬೇಕು

ಟಾಪ್ ನಟಿಯರು ಸ್ಪೆಷಲ್ ಡ್ಯಾನ್ಸ್ ಗಾಗಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ.

ಎಷ್ಟೋ ಜನಪ್ರಿಯ ನಟಿಯರು ತಮ್ಮ ಮಾದಕ ನೃತ್ಯಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಆ ಒಂದು ಹಾಡಿಗೆ ಡ್ಯಾನ್ಸ್ ಮಾಡಲು ಜನಪ್ರಿಯ ನಟಿಯರು ಸದ್ಯ ಕೋಟಿಗಟ್ಟಲೆ ಸಂಭಾವನೆ ಕೇಳುತ್ತಾರೆ.

ನೃತ್ಯಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮೂಲಕ ಖ್ಯಾತ ನಟಿ ಸಮಂತಾ ನಟಿಯರನ್ನು ಹಿಂದಕ್ಕೆ ತಳ್ಳಿದ್ದಾರೆ.

ಪುಷ್ಪ ಸಿನಿಮಾದಲ್ಲಿ ಊ ಅಂಟಾವಾ ಮಾವ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡರು ಸೈ ಎನಿಸಿಕೊಂಡರು.

ಆ ಒಂದು ಹಾಡಿನಲ್ಲಿ ಕುಣಿಯಲು ಸಮಂತಾ ರೂ. 5 ಕೋಟಿ ಸಂಬಳ ತೆಗೆದುಕೊಂಡಿದ್ದಾರೆ

ಕವಲಾ ಎಂಬ ಹಾಡಿಗೆ ತಮನ್ನಾ, ರೂ.3 ಕೋಟಿ ಸಂಭಾವನೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಬಾಲಿವುಡ್ ನ ನೋರಾ ರೂ. 2 ಕೋಟಿ, ಕರೀನಾ ಕಪೂರ್ 1.5 ಕೋಟಿ ಪಡೆಯುತ್ತಾರೆ

ಕತ್ರಿನಾ ಮತ್ತು ಮಲೈಕಾ ಅರೋರಾ ಇಬ್ಬರೂ ರೂ. 50 ಲಕ್ಷದಿಂದ ರೂ. 1 ಕೋಟಿಯವರೆಗೂ ಸಂಬಳ ಪಡೆಯುತ್ತಾರೆ.