ಮಕ್ಕಳು ಬೇಡ ಅಂತ ರಾತ್ರೋ ರಾತ್ರಿ ಪತಿಗೆ ವಿಚ್ಛೇದನ ಕೊಟ್ಟ ನಟಿ!

ಈ ನಟಿ ಮಗು ಬೇಕು ಅಂದಿದ್ದಕ್ಕೆ ಅಮೆರಿಕಾ ಡಾಕ್ಟರ್ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಾರೆ.

ನಟಿ ಸಿನಿ ಕೆರಿಯರ್ ನಲ್ಲಿ ಮಿಂಚುತ್ತಿದ್ದ ವೇಳೆ ಮದುವೆಯಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ್ರು.

ಪೂಜಾ ಬಾತ್ರಾ ಮಾಡಲಿಂಗ್ ಮೂಲಕ ತನ್ನ ಕೆರಿಯರ್ ಆರಂಭಿಸಿದ್ರು.

ಪೂಜಾ ಬಾತ್ರಾ 1997 ರಲ್ಲಿ ‘ವಿರಾಸತ್’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು.

ಸುಮಾರು 30 ಚಿತ್ರಗಳಲ್ಲಿ ನಟಿಸಿ ಪೂಜಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆ ನಟಿಯಾಗಿದ್ದದ್ರು

ಪೂಜಾ ಬಾತ್ರಾ ಅಮೆರಿಕನ್ ವೈದ್ಯ ಸೋನು ಅಹ್ಲುವಾಲಿಯಾ ಅವರನ್ನು ವಿವಾಹವಾದ್ರು.

ಆದ್ರೆ ಪತಿ ಸೋನು ಅಹ್ಲುವಾಲಿಯಾ ನಟಿಗೆ ಮತ್ತೆ ನಟಿಸಬಾರದು ಎಂದು ಕಂಡೀಷನ್ ಹಾಕಿದ್ರಂತೆ.

ಪೂಜಾ ಬಾತ್ರಾ ತಮ್ಮ ಸಿನಿ ಕೆರಿಯರ್ ಮುಂದುವರೆಸಲು ಮತ್ತು ಚಿತ್ರಗಳಿಗೆ ನಟಿಸಲಯ ಬಯಸಿದ್ದರು.

ನಟಿಗೆ ಮಕ್ಕಳು ಪಡೆಯುವ ಮನಸ್ಸು ಕೂಡ ಇರಲಿಲ್ಲ. ಇದೇ ವಿಚಾರಕ್ಕೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು.

2011ರಲ್ಲಿ ವಿಚ್ಛೇದನ ಪಡೆದು ನಟಿ ಪೂಜಾ ಭಾರತಕ್ಕೆ ಮರಳಿದ್ರು.