ಮನುಷ್ಯನಲ್ಲಿ ಇರಬೇಕಾದ 10 ಗುಣಗಳು!

ಮನುಷ್ಯನಲ್ಲಿ ಮನುಷ್ಯತ್ವ ಇರಬೇಕು ಅಂತ ಹಿರಿಯರು ಹೇಳುತ್ತಾರೆ

ಆ ಮಾತು ನೂರಕ್ಕೆ ನೂರು ಸತ್ಯ. ಯಾಕಂದ್ರೆ ಮನುಷ್ಯನಲ್ಲಿ ಈ ಗುಣಗಳು ಇದ್ರೆ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಲು ಸಾಧ್ಯವಾಗುತ್ತದೆ

ಬನ್ನಿ ಹಾಗಾದ್ರೆ, ಮನುಷ್ಯನಲ್ಲಿ ಇರಬೇಕಾದ 10 ಗುಣಗಳ ಬಗ್ಗೆ ತಿಳಿಯೋಣ

ಮೊದಲಿಗೆ ಇರಬೇಕಾದ ಮುಖ್ಯ ಗುಣ ಅಂದ್ರೆ ಅದು ಪ್ರಾಮಾಣಿಕತೆ

ಸಹಾನುಭೂತಿ : ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು

ನಿಷ್ಠೆ :  ಮಾಡುವ ಪ್ರತಿ ಕೆಲಸದ ಮೇಲೆ ನಿಷ್ಠೆ ಇರಬೇಕು

ಸಹಕಾರ : ಸಾಧ್ಯವಾದಷ್ಟು ಸಹಕಾರ ಮಾಡುವು ಗುಣಹೊಂದಿರಬೇಕು

ಸತ್ಯಾಸತ್ಯತೆ : ಯಾವ ವಿಚಾರದ ಬಗ್ಗೆಯೂ ಕುರುಡಾಗಿ ನಂಬಬಾರದು, ಸತ್ಯಾಸತ್ಯತೆಯನ್ನು ಹುಡುಕಬೇಕು

ಸೃಜನಶೀಲತೆ : ನಾವು ಆಕ್ಟಿವ್‌ ಆಗಿರಬೇಕು

ಪ್ಯಾಶನ್ : ಯೂನಿಕ್‌ ಆಗಿ ಇರಬೇಕು, ಮತ್ತು ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿರಬೇಕು

ಸ್ಥಿತಿಸ್ಥಾಪಕತ್ವ : ತೊಂದರೆಗಳು ಬರುವುದು ಕಾಮನ್, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವಿರಬೇಕು

ಸಂವೇದನಾಶೀಲತೆ :  ನೀವು ದಯೆ ಮತ್ತು ಸಭ್ಯರಂತೆ ನೀಜವಾಗಿಯೂ ವರ್ತಿಸಬೇಕು

ಒಳನೋಟ : ಒಂದು ವಿಚಾರದ ಬಗ್ಗೆ ಹಲವಾರು ಬಾರಿ ಯೋಚಿಸಬೇಕು

ಈ ಹತ್ತು ಗುಣಗಳು ನಿಮ್ಮಲ್ಲಿದ್ದರೆ ಸಮಾಜದಲ್ಲಿ ಉತ್ತಮರಾಗಿ ಬಾಳಬಹುದು

ಮೊಮ್ಮಗನ ಪರಿಚಯಿಸಿದ ಬಿಗ್​ ಬಿ! ಸೊಸೆ, ಮೊಮ್ಮಗಳ ಮರೆತೇ ಬಿಟ್ರಾ ಎಂದ ನೆಟ್ಟಿಗರು