ದೇಹದ ಮೂಳೆಗಳು ವೀಕ್‌ ಆಗಿದ್ರೆ ಇದನ್ನು ತಿನ್ನಿ!

ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಕಾಮನ್, ಆದ್ರೆ ಕೆಲವೊಮ್ಮೆ ಮೂಳೆಗಳನ್ನು ನೋವಾಗುವುದನ್ನು ಗಮನಿಸಿದ್ದೀರಾ?

ಹೌದು, ಮೂಳೆ ವೀಕ್‌ ಆಗಿದ್ರೆ. ಕಂಡಿತ ಈ ಸಮಸ್ಯೆ ಬರುತ್ತದೆ

ಹಾಗಿದ್ರೆ ವೀಕ್‌ ಆದ ಮೂಳೆಯನ್ನು ಹೇಗೆ ಸ್ಟ್ರಾಂಗ್‌ ಮಾಡೋದು ಅಂತ ತಿಳಿಯೋಣ

ಡ್ರೈ ಫ್ರೂಟ್ಸ್ ತಿಂದ್ರೆ ನಿಮ್ಮ ಮೂಳೆ ಸ್ಟ್ರಾಂಗ್‌ ಆಗುತ್ತದೆ

ಹಸಿರು ಎಲೆ ತರಕಾರಿಗಳನ್ನು ತಿಂದರೆ ಭಾರೀ ಉತ್ತಮ

ಮೊಸರು ಕುಡಿಯೋದನ್ನು ಅಭ್ಯಾಸ ಮಾಡಿಕೊಳ್ಳಿ

ಮೀನು ತಿಂದ್ರೆ ಮೂಳೆಗಳು ಸ್ಟ್ರಾಂಗ್‌ ಆಗುತ್ತದೆ

ವಾಕಿಂಗ್ ಮಾಡೋದ್ರಿಂದ ತೂಕ ಕಡಿಮೆ ಆಗೋದು ಅಷ್ಟೇ ಅಲ್ಲ, ಇಷ್ಟೆಲ್ಲಾ ಪ್ರಯೋಜನಗಳಿವೆ