ಚೂರಿಯಿಂದ ಕೈ ಬೆರಳಿಗೆ ಗಾಯ ಆದ್ರೆ ಹೀಗೆ ಮಾಡಿ!
ಕೆಲವೊಂದು ಬಾರಿ ಚೂರಿ ಹಿಡಿದುಕೊಂಡು ಗಡಿಬಿಡಿಯಲ್ಲಿ ಕೆಲಸ ಮಾಡ್ತಾ ಬೆರಳಿಗೆ ಗಾಯ ಮಾಡಿಕೊಳ್ಳುತ್ತೇವೆ
ಆ ಸಮಯದಲ್ಲಿ ಸಡನ್ ಆಗಿ ರಕ್ತಸ್ರಾವವನ್ನು ನಿಯಂತ್ರಿಸುವುದು ಹೇಗೆ ಅಂತ ಹಲವರಿಗೆ ಗೊತ್ತಾಗುವುದಿಲ್ಲ
ಈ ಟೀಪ್ಸ್ ಫಾಲೋ ಮಾಡಿದ್ರೆ ಪಟ್ ಅಂತ ಗಾಯದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು
ಮೊದಲಿಗೆ ಗಾಯವನ್ನು ಶುದ್ದ ನೀರಿನಿಂದ ತೊಳೆಯಿರಿ
ಹಾಗೆ ಸ್ವಚ್ಚವಾದ ಬಟ್ಟೆ ಅಥವಾ ಬ್ಯಾಂಡೇಜ್ನಿಂದ ಕ್ಲೀನ್ ಮಾಡಿಕೊಳ್ಳಿ
ಈಗ ನೀವು ಮನೆಯಲ್ಲಿರುವ ಅರಶಿನ ಪುಡಿಯನ್ನು ಗಾಯದ ಮೇಲೆ ಹಾಕಿಕೊಳ್ಳಿ. ಇದು ಆ್ಯಂಟಿ ಸಪ್ಟಿಕ್ ಮಾದರಿ ಕೆಲಸ ಮಾಡುತ್ತೆ
ಕೆಲ ಬಾಗದ ಜನರು ಸಕ್ಕರೆ, ಚಹಾದ ಪುಡಿ, ಎಣ್ಣೆ, ಅಲೋವೆರಾವನ್ನು ಬಳಸಿಕೊಂಡು ನಂತರ ಬ್ಯಾಂಡೇಜ್ ಮಾಡುತ್ತಾರೆ
ನೀಮಗೆ ಇದರಲ್ಲಿ ಯಾವುದು ಸೂಕ್ತವೋ ಅದನ್ನು ಹಚ್ಚಿಕೊಂಡು ಬ್ಯಾಂಡೇಜ್ ಮಾಡಿಕೊಳ್ಳಿ
ಒಂದು ವೇಳೆ ನೀವು ಬಳಸಿದ ಚೂರಿ ಹಳೆಯದಾಗಿ ತುಕ್ಕು ಹಿಡಿದಿದ್ದಾರೆ ತಪ್ಪದೆ TT ಚುಚ್ಚು ಮದ್ದನು ತೆಗೆದುಕೊಳ್ಳಿ
ಇದರಿಂದ ಗಾಯ ವಾಸಿಯಾಗುತ್ತೆ ಮತ್ತು ಯಾವುದೆ ಆರೋಗ್ಯ ಸಮಸ್ಯೆ ಆಗುವುದಿಲ್ಲ
ಕರುಳಿನ ಸಮಸ್ಯೆಗೆ ಶೀಘ್ರ ಪರಿಹಾರ ಬೇಕಾ?