ಏಡಿ ತಿಂದ್ರೆ ಸಿಗುತ್ತೆ ಈ ಅಧ್ಭುತ ಪ್ರಯೋಜನ!  

ಏಡಿ ಅಂದ್ರೆ ಹಲವರಿಗೆ ಪಂಚಪ್ರಾಣ ಆದ್ರೆ ಕೆಲವರಿಗೆ ಇದು ಇಷ್ಟವಾಗಲ್ಲ

ಆದ್ರೆ ಏಡಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಅಡಗಿವೆ

ಬನ್ನಿ ಏಡಿ ತಿಂದ್ರೆ ಏನು ಲಾಭ ಅಂತ ತಿಳಿಯೋಣ

ಏಡಿ ಸೂಪ್‌ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಏಡಿಯ ಮೂಳೆಗಳು ಮನುಷ್ಯನ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆಯಂತೆ

ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ

ಮಾನಸಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ

ಇಂತಹ ಲಾಭವನ್ನು ಪಡೆಯಬೇಕಾದ್ರೆ ಏಡಿಯನ್ನು ತಿನ್ನಲೇಬೇಕು 

ಗಂಡನೇ ಆಗಿದ್ದರೂ ಹೆಂಡತಿಯಲ್ಲಿ ಇವುಗಳನ್ನು ನೋಡಬಾರದಂತೆ!