ಜಸ್ಟ್ ಈ 2 ಯೋಗಾಸನ ಮಾಡಿದ್ರೆ ದೇಹಕ್ಕೆ ವಯಸ್ಸೇ ಆಗಲ್ಲ!

ಯೋಗವು ಒತ್ತಡ, ಆಯಾಸ, ಕೋಪ, ಖಿನ್ನತೆಯನ್ನು ದೂರ ಮಾಡುತ್ತದೆ.

ಸರಳವಾದ ಯೋಗಾಭ್ಯಾಸ ಕೂಡ ಉತ್ತಮ ಮಟ್ಟದ ಜೀವನ ಶೈಲಿಗೆ ಕೊಡುಗೆ ನೀಡುತ್ತದೆ.

ದಿನವೂ ಯೋಗ ಮಾಡುವುದು ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಿಗೆ ಕೊಡುಗೆ ನೀಡುತ್ತವೆ.

ಕೆಲವೊಂದು ಯೋಗ ಭಂಗಿಗಳು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತವೆ.

ಮತ್ಸ್ಯ ಆಸನ ಈ ಆಸನವು ನಿಮ್ಮ ಚರ್ಮ, ದವಡೆಗಳು, ಎಲ್ಲಾ ಮುಖದ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ.

ಪದ್ಮಾಸನದಲ್ಲಿ ಕುಳಿತು ಮೊಣಕೈಗಳ ಬೆಂಬಲದೊಂದಿಗೆ ತಲೆಯನ್ನು ಹಿಂದಕ್ಕೆ ತಿರುಗಿಸಿ

ಶೀರ್ಷಾಸನ, ಮೆದುಳು, ಹೃದಯ, ಯಕೃತ್ತು, ಶ್ವಾಸಕೋಶಗಳು, ರಕ್ತ ಪ್ರಸರಣವನ್ನು ಸುಲಲಿತಗೊಳಿಸುತ್ತದೆ.

ತ್ರಿಕೋನಕಾರದಲ್ಲಿ ನಿಮ್ಮ ತೋಳುಗಳನ್ನು ಬಳಸಿ ತಲೆಯನ್ನು ಗೋಡೆಗೆ ಒರಗಿಸಿಕೊಳ್ಳಿ

ಒತ್ತಡ, ಆತಂಕ, ಚಿಂತೆ, ಕೋಪ ನಮ್ಮ ಮುಖಗಳನ್ನು ವಯಸ್ಸಾದಂತೆ ಮಾಡುತ್ತದೆ

ಈ ಎರಡೂ ಆಸನಗಳು ಇಂತಹ ಸಮಸ್ಯೆಗಳನ್ನು ನಿವಾರಿಸಲು ಕಾರಣವಾಗಿದೆ. 

ಜಸ್ಟ್ ಈ 2 ಯೋಗಾಸನ ಮಾಡಿದ್ರೆ ದೇಹಕ್ಕೆ ವಯಸ್ಸೇ ಆಗಲ್ಲ!