ಗೋಣಿ ಚೀಲ ಸುತ್ತಿಕೊಂಡು ಬಂದ್ರಾ ಬಾಲಿವುಡ್ ನಟಿ?

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ದಿಶಾ ತನ್ನ ಇನ್ಸ್ಟಾದಲ್ಲಿ ನಟಿ ಬೋಲ್ಡ್ ಫೋಟೋಸ್ ಹಂಚಿಕೊಂಡಿದ್ದಾರೆ

ಬಾಲಿವುಡ್ ಬೆಡಗಿ ದಿಶಾ ಪಠಾನಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೋಣಿ ಚೀಲದಂತಿರುವ ನೆಟ್ಟೆಡ್ ಡ್ರೆಸ್ ನಲ್ಲಿ ನಟಿ ದಿಶಾ ಪಟಾಣಿ ಕಾಣಿಸಿಕೊಂಡಿದ್ದಾರೆ.

ಹರಿದ ಬಟ್ಟೆಯಂತೆ ಕಾಣ್ತಿರುವ ಈ ಡ್ರೆಸ್ ನಲ್ಲೂ ದಿಶಾ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.

ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆಯ ಹೊಸ ಸ್ಟೈಲ್ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಕೆಲವರು ದಿಶಾ ಅವತಾರ ಕಂಡು ಊರ್ಫಿನೇ ನಿಮಗಿಂತ ಮೇಲೂ ಅಂತಿದ್ದಾರೆ.

ಸಿನಿಮಾ ಮಾತ್ರವಲ್ಲ ತನ್ನ ಬ್ಯೂಟಿ ಶೋ ಮೂಲಕ ಮುಂಚೂಣಿಯಲ್ಲಿದ್ದಾರೆ

ದಿಶಾ ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ.