ಶಿಶುವನ್ನು ಸ್ನಾನ ಮಾಡಿಸುವ ವಿಧಾನ!

ನವಜಾತ ಶಿಶುವನ್ನು ಸ್ನಾನ ಮಾಡಿಸುವುದು ಹೇಗೆ ಎಂದು ಹಲವರಿಗೆ ತಿಳಿದಿರುವುದಿಲ್ಲ

ನಾವಿಂದು ಶಿಶುವನ್ನು ಸುಲಭವಾಗಿ ಹೇಗೆ ಸ್ನಾನ ಮಾಡಿಸಬೇಕು ಎಂದು ತಿಳಿಯೋಣ

ಮೊದಲು ಸ್ನಾನಕ್ಕೆ ಬೇಕಾಗುವುದನ್ನು ಸಿದ್ದ ಮಾಡಿಕೊಳ್ಳಿ

ನಂತರ ತಾಯಿ ತನ್ನ ಮಗುವನ್ನು ಮೇಲ್ಮೈಯಲ್ಲಿ ಮಲಗಿಸಲಿ

ಈಗ ಮಗುವಿನ ಮುಖವನ್ನು ತೊಳೆಯಿರಿ

ನಂತರ ಹದ ಬಿಸಿ ನೀರನ್ನು ಬಳಸಿ ಮೈ ತೊಳೆಯಿರಿ

ಶಿಶು ಟಬ್ ಬಳಸುವವರಾದರೆ ಸುರಕ್ಷಿತ ಶಿಶು ಟಬ್ ಬಳಸಿ

ಸೋಪನ್ನು ಮಿತವಾಗಿ ಬಳಸುತ್ತಾ ಇಡೀ ಮೈಯನ್ನು ತೊಳೆಯಿರಿ

ಇಷ್ಟು ಮಾಡಿದ ಬಳಿಕ ಹೊರಬಂದು ಮಗುವಿನ ಮೈಯನ್ನುಒರಸಿ

ಮಗವನ್ನು ಈ ರೀತಿಯಲ್ಲಿ ಸ್ನಾನ ಮಾಡಿಸುವುದು ಉತ್ತಮವೆಂದು ವೈದ್ಯರು ಹೇಳುತ್ತಾರೆ    

ಮಳೆಗಾಲದಿಂದ ಮನೆಯ ಟ್ಯಾಂಕ್ ನೀರು ಗಬ್ಬು ವಾಸನೆ ಬರ್ತಿದ್ಯಾ? ಹಾಗಾದ್ರೆ ಈ ಕೆಲಸ ಮಾಡಿ!