ಒಲಿಂಪಿಕ್ಸ್ ಅಂಗಳದಲ್ಲೂ ಮಿಂಚು ಹರಿಸಿದ ಸುಂದರಿ!

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಆಕರ್ಷಕ ಕ್ರೀಡಾಪಟು ಎಂದು ಕರೆಯಲಾಗುತ್ತಿದೆ.

ಅಲಿಕಾ ಸ್ಮಿತ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದಾರೆ.

ಈ ಒಲಿಂಪಿಕ್ಸ್‌ನಲ್ಲಿ 206 ದೇಶಗಳ 6500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಕೆಲವು ಆಟಗಾರರು ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ಸದ್ಯ ಈ ಸಾಲಿನಲ್ಲಿ ಜರ್ಮನಿಯ ಓಟಗಾರ್ತಿ ಅಲಿಕಾ ಸ್ಮಿತ್ ಕೂಡ ಸೇರಿದ್ದಾರೆ.

‘ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಅಥ್ಲೀಟ್’ ಎಂದು ಕರೆಯಲ್ಪಡುವ ಅಲಿಕಾ ಸ್ಮಿತ್.

ಪ್ಯಾರಿಸ್ ಒಲಿಂಪಿಕ್ಸ್ ನ ಅತ್ಯಂತ ಸುಂದರ ಕ್ರೀಡಾಪಟು ಎಂದು ಕರೆಸಿಕೊಂಡಿದ್ದಾರೆ.

ಅಲಿಕಾ ಆಕೆಯ ನೀಲಿ ಕಣ್ಣುಗಳು ಮತ್ತು ಅವಳ ಮೈಕಟ್ಟು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಈಕೆ 5 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ,