ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

ನಟಿ ಶಾಲಿನಿ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ನಟಿ ಶೇರ್ ಮಾಡಿರುವ ಲೇಟೆಸ್ಟ್ ಫೋಟೋಶೂಟ್ ಇದೀಗ ಫುಲ್ ಟ್ರೆಂಡಿಂಗ್ ಆಗಿದೆ.

ಟಾಲಿವುಡ್ ನ ನಟಿ ಶಾಲಿನಿ ಪಾಂಡೆ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಲಕ್ ಬದಲಾಯ್ತು.

ಆ ನಂತರ ಶಾಲಿನಿ ಮಹಾನಟಿಯಂತಹ ಸಿನಿಮಾಗಳಲ್ಲಿ ನಟಿಸಿದ್ರು.

ಶಾಲಿನಿ ಲೇಟೆಸ್ಟ್ ಲುಕ್ ನೋಡಿದರೆ ಈಗ ಫುಲ್ ಸ್ಲಿಮ್ ಆಗಿದ್ದಾರೆ.

ಅರ್ಜುನ್ ರೆಡ್ಡಿ ನಟಿ ಮತ್ತೆ ಸಿನಿಮಾ ಆಫರ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಶಾಲಿನಿ ಪಾಂಡೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಶಾಲಿನಿ ಹವಾ ಕೂಡ ಜೋರಾಗಿದೆ.

ಶಾಲಿನಿ ಪಾಂಡೆ ತನ್ನ ಕಿಲ್ಲರ್ ಲುಕ್‌ನಿಂದ ಯುವಕರನ್ನು ಮೋಡಿ ಮಾಡಿದ್ದಾರೆ.

ಈ ನಟಿ ಮೊದಲ ಚಿತ್ರ ಜಯಸಿ ಭಾಯಿ ಜೋರ್ಧಾರ್ ನಲ್ಲಿ ರಣವೀರ್ ಸಿಂಗ್ ಜೊತೆ ನಟಿಸಿದ್ದಾರೆ.