ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿರುವ ಸುದ್ದಿ ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ ಅವರು ಈ ಚೆಲುವೆಯ ಫೊಟೋಗಳನ್ನು ಲೈಕ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಮನಸು ಕದ್ದ ಬ್ರಿಟಿಷ್ ಬ್ಯೂಟಿ ಯಾರೀಕೆ? ಏನು ಮಾಡ್ತಾರೆ?  

ಬ್ರಿಟಿಷ್ ಸಿಂಗರ್ ಹಾಗೂ ನಟಿ ಜಾಸ್ಮಿನ್ ವಾಲಿಯಾ ಜೊತೆ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆ.

ಜಾಸ್ಮಿನ್ ಮ್ಯೂಸಿಕ್ ಹಾಗೂ ಸೋಷಿಯಲ್ ಮೀಡಿಯಾ ದಲ್ಲಿ ಸೆನ್ಸೇಷನ್ ಆಗಿದ್ದಾರೆ.

ಇಂಗ್ಲೆಂಡ್ ಎಸ್ಸೆಕ್ಸ್ ನಲ್ಲಿ ಹುಟ್ಟಿದ ಜಾಸ್ಮಿನ್ ವಾಲಿಯಾ ಅವರ ಪೋಷಕರು ಭಾರತೀಯರು ಎನ್ನಲಾಗಿದೆ.

ರಿಯಾಲಿಟಿ ಟಿವಿ ಸಿರೀಸ್ ನಲ್ಲಿ ಕಾಣಿಸಿಕೊಂಡ ನಂತರ ಜಾಸ್ಮಿನ್ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದರು.

2014ರಲ್ಲಿ ಜಾಸ್ಮಿನ್ ಯೂಟ್ಯೂಬ್ ಚಾನೆಲ್ ಶುರು ಮಾಡಿ ಪಾಪ್ಯುಲರ್ ಹಾಡುಗಳನ್ನು ಹಾಡಿದರು.

6.4 ಲಕ್ಷ ಫಾಲೋವರ್ಸ್ ಹಾಗೂ 5.7 ಲಕ್ಷ ಯೂಟ್ಯೂಬ್ ಸಬ್ ಸ್ಕ್ರೈಬರ್ಸ್ ಇರುವ ಜಾಸ್ಮಿನ್.

ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿರುವುದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ.

ಹಾರ್ದಿಕ್ ಅವರು ಜಾಸ್ಮಿನ್ ಬಿಕಿನಿ ಪೋಸ್ಟ್‌ಗೆ ಪ್ರತಿಕ್ರಿಯಿಸದಿದ್ದರೂ, ನಟಿಯ ಇತ್ತೀಚಿನ ಫೋಟೋಗಳನ್ನು ಇಷ್ಟಪಟ್ಟಿದ್ದಾರೆ.