ಯಾವುದೇ ಬ್ಯಾಂಕ್ ಗೆ ಹೋಗಿ ನೀವು 10 ನಾಣ್ಯಗಳನ್ನು ನೀಡಿದರು ತೆಗೆದುಕೊಳ್ಳುತ್ತಾರೆ.

ಬ್ಯಾಂಕ್ ನಲ್ಲಿ ಈ ನಾಣ್ಯ ತೆಗೆದುಕೊಳ್ಳದರೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ.

ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯ ಚಲಾವಣೆ ಎಂಬ ತಪ್ಪು ಕಲ್ಪನೆಗಳು ಹೆಚ್ಚಾಗುತ್ತಿವೆ.

ಈ ರೀತಿ ಯಾವುದೇ ಕ್ರಮಕೈಗೊಂಡಿಲ್ಲ ಅಂತ RBI ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಬ್ಯಾಂಕ್ ಮ್ಯಾನೇಜರ್, ಆರ್‌ಬಿಐ ಹಲವು ಬಾರಿ ಹೇಳಿದೆ.

ಬ್ಯಾಂಕ್ ನಲ್ಲಿ ಈ ನಾಣ್ಯ ತೆಗೆದುಕೊಳ್ಳಲಿಲ್ಲ ಎಂದರೇ ಅವರ ವಿರುದ್ಧ ದೂರು ದಾಖಲಿಸಬಹುದು.

ಆದರೆ ಕೆಲವು ವ್ಯಾಪಾರಸ್ಥರು ಹತ್ತು ರೂಪಾಯಿ ನಾಣ್ಯಗಳನ್ನು ಕೊಟ್ಟರೆ ಅವರೂ ತೆಗೆದುಕೊಳ್ಳುವುದಿಲ್ಲ.

ಮಾರುಕಟ್ಟೆಯಲ್ಲಿ ಸುಕ್ಕುಗಟ್ಟಿದ ಮತ್ತು ಹರಿದ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಹತ್ತು ರೂಪಾಯಿ ನಾಣ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು RBI ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಿದೆ.

ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು RBI ಆದೇಶ ಹೊರಡಿಸಿದೆ.