ಯಾರಿಗೆಲ್ಲ ಸಿಕ್ತು ರಾಷ್ಟ್ರ ಪ್ರಶಸ್ತಿ? ಇಲ್ಲಿದೆ ಫುಲ್ ಲಿಸ್ಟ್!

2022ರ ಸಾಲಿನ ಪ್ರಶಸ್ತಿಗಳ ಪಟ್ಟಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ

ಯಾರಿಗೆ ಯಾವ ಪ್ರಶಸ್ತಿ ಸಿಕ್ತು ಅಂತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹುಡುಕಾಟ ನಡೆಯುತ್ತಿದೆ

ಫೀಚರ್ ಫಿಲಂ ವಿಭಾಗದಲ್ಲಿ ಅತ್ಯುತ್ತಮ ಮನರಂಜನಾ ಚಿತ್ರ –ಕಾಂತಾರ ಸಿನಿಮಾಗೆ ಪ್ರಶಸ್ತಿ ದೊರಕಿದೆ

ಅತ್ಯುತ್ತಮ ನಟ ಪ್ರಶಸ್ತಿ – ಕಾಂತಾರ ಸಿನಿಮಾದ ನಾಯಕ ನಟ ರಿಷಭ್‍ ಶೆಟ್ಟಿ ಅವರಿಗೆ ದೊರಕಿದೆ

ಅತ್ಯುತ್ತಮ ಸಾಹಸ ಸಂಯೋಜನೆ – ಅನ್ಬರಿವ್ (ಕೆಜಿಎಫ್‍ 2)

ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್‍ 2 ಸಿನಿಮಾಕ್ಕೆ ದೊರಕಿದೆ

ನಾನ್‍ ಫೀಚರ್ ಫಿಲಂ ವಿಭಾಗ

ಮಧ್ಯಂತರ – ಬಸ್ತಿ ದಿನೇಶ್‍ ಶೆಣೈ ಅವರ ಮೊದಲ ನಿರ್ದೇಶನದ ಸಿನಿಮಾ ಇದಾಗಿದೆ 

ರಂಗ ವೈಭೋಗ – ಸುನೀಲ್‍ ಪುರಾಣಿಕ್‍. ಕಲೆ ಮತ್ತು ಸಂಸ್ಕೃತಿ ಸಿನಿಮಾ ಇದಾಗಿದೆ

ಮಧ್ಯಂತರ – ಸುರೇಶ್‍ ಅರಸ್ (ಸಂಕಲನ)

ಇದು 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಾಗಿದೆ

National Film Awards: ಸ್ಯಾಂಡಲ್​ವುಡ್​ನ ಶೈನಿಂಗ್ ಮೊಮೆಂಟ್! ಅವಾರ್ಡ್ ಘೋಷಣೆಯಾಗ್ತಿದ್ದಂತೆ ಯಶ್ ಸ್ಪೆಷಲ್ ಟ್ವೀಟ್!