ಬೆಳೆಯುವ ಮಕ್ಕಳಿಗೆ ಪೋಷಕರು ಇವುಗಳನ್ನು ಹೇಳಿಕೊಡಿ!

ಮಕ್ಕಳ ಬೆಳವಣಿಗೆಯ ಹಂತದಲ್ಲಿ ಪೋಷಕರು ಈ ಕೆಲಸವನ್ನು ತಪ್ಪದೆ ಮಾಡಬೇಕಾಗುತ್ತದೆ

ಇಲ್ಲದಿದ್ದಲ್ಲಿ ಮಕ್ಕಳ ವರ್ತನೆಯಿಂದ ಪೋಷಕರಿಗೆ ಅವಮಾನ ಆಗಬಹುದು

ಬನ್ನಿ ಹಾಗಾದ್ರೆ, ಮಕ್ಕಳಿಗೆ ತಿಳಿಸಿಕೊಡಬೇಕಾದ ವಿಚಾರದ ಬಗ್ಗೆ ತಿಳಿಯೋಣ

​ಕೃತಜ್ಞತಾ ಮನೋಭಾವವನ್ನು ಬೆಳಸಬೇಕು

ಸಮಾನತೆಯ ವಿಚಾರದ ಬಗ್ಗೆ ತಿಳಿಸಿ ಕೊಡಿ

​ದೊಡ್ಡವರ ಮತ್ತೆ ಸಣ್ಣವರ ಜೊತೆ ಹೇಗೆ ವರ್ತಿಸಬೇಕು ಎಂದು ಹೇಳಿಕೊಡಿ

ಇನ್ನೊಬ್ಬರಿಗೆ ಸಹಾಯ ಮಾಡುವು ಮನಸ್ಸು ಬರೋ ಹಾಗೆ ಬೆಳೆಸಿ

ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ತಿಳಿಸಿಕೊಡಿ

ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ಮಾಹಿತಿ ತಿಳಿಸಿಕೊಡಿ

ಈ 6 ವಿಚಾರವನ್ನು ಮಕ್ಕಳು ಕಲಿತರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುತ್ತಾರೆ