ಮುಮ್ತಾಜ್ ಕಾಜಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮುಮ್ತಾಜ್ ಕಾಜಿಯವರ ಸಾಧನೆಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ

ಇವರ ಸಾಧನೆ ಬಗ್ಗೆ  ಏಷ್ಯಾವೇ ಮಾತನಾಡುತ್ತೆ

ಯಾಕಂದ್ರೆ ಇವರು ಏಷ್ಯಾದ ಮೊದಲ ಮಹಿಳಾ ಡೀಸೆಲ್ ಎಂಜಿನ್ ಟ್ರೈನ್ ಲೋಕೋಪೈಲಟ್‌

1991ರಲ್ಲಿ ಅಂದ್ರೆ ಮುಮ್ತಾಜ್ ಕಾಜಿ, ಅವರಿಗೆ ಕೇವಲ 20 ವರ್ಷದವಾರಗಿದ್ದಾಗ ಈ ಸಾಧನೆಯನ್ನು ಮಾಡಿದ್ದಾರೆ

ಸಂದರ್ಶನದಲ್ಲಿ ಮುಮ್ತಾಜ್ ಕಾಜಿ ಹೀಗೆ ಹೇಳಿದ್ದಾರೆ

12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ನಾನು ಮೋಟಾರ್‌ಮ್ಯಾನ್ ತರಬೇತಿಗೆ ಆಯ್ಕೆಯಾದೆ. ನಾನು ಎಸ್‌ಎನ್‌ಡಿಟಿ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪ್ರಯೋಗಾಲಯದಲ್ಲಿ ಡಿಪ್ಲೊಮಾವನ್ನು ಓದುತ್ತಿದ್ದೆ.

ನಾನು 1988 ರಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ ಮತ್ತು 1989 ರಲ್ಲಿ ಲಿಖಿತ ಪರೀಕ್ಷೆ ಬರೆದೆ, ನಂತರ ಸಂದರ್ಶನಗಳು ಮತ್ತು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗಳು, ನಾನು ಹೆಚ್ಚಿನ ಅಂಕಗಳೊಂದಿಗೆ ಪಾಸ್‌ ಆದೆ

ತರಬೇತಿಯ ಸಮಯದಲ್ಲಿ, 50 ಪುರುಷರ ಬ್ಯಾಚ್‌ನಲ್ಲಿ ನಾನೊಬ್ಬಳೇ ಮಹಿಳೆ. ಅಬ್ಬಾ ತುಂಬಾ ಚಿಂತೆ ಮಾಡುತ್ತಿದೆ ಆ ಸಮಯದಲ್ಲಿ ನಮ್ಮ ಬೋಧಕರಾದ ಭೂಪೇಂದ್ರ ಸಿಂಗ್ ನನಗೆ ಸ್ಪೂರ್ತಿ ನೀಡಿದರು

ನಾನು ಸೆಪ್ಟೆಂಬರ್ 1991 ರಲ್ಲಿ ಡೀಸೆಲ್ ಲೋಕೋಮೋಟಿವ್ ಸಹಾಯಕ ಚಾಲಕನಾಗಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ

ಬಳಿಕ ಡೀಸೆಲ್ ಇಂಜಿನ್ ಓಡಿಸಿದ ಅವಕಾಶ ಸಿಕ್ಕಿತು ಆದ್ದರಿಂದ ನಾನು ಮೊದಲ ಮಹಿಳಾ ಡೀಸೆಲ್ ಎಂಜಿನ್ ಟ್ರೈನ್ ಲೋಕೋಪೈಲಟ್‌ ಆಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಬರೆದೆ ಅಂದಿದ್ದಾರೆ

ಈಗ ಇವರು  ಮುಂಬೈನ ಎಸಿ ಲೋಕಲ್ ಟ್ರೈನ್ ಅನ್ನು ಓಡಿಸುತ್ತಿದ್ದಾರೆ

ವಿಶ್ವದ ಅತೀ ಚಿಕ್ಕ ಗ್ರಾಮ! ಈ ಹಳ್ಳಿಯಲ್ಲಿ ವಾಸಿಸೋದು ಏಕೈಕ ಮಹಿಳೆ