ಹುಡುಗಿಯರೇ ಈ ಭಾಗದಲ್ಲಿ ಟ್ಯಾಟು ಹಾಕಿಸಿಕೊಳ್ಳಲೇಬೇಡಿ!

ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುದು ಟ್ರೆಂಡ್ ಆಗಿದೆ.

ಹಚ್ಚೆ ಎಲ್ಲಿ ಹಾಕಿಸಬೇಕು? ಎಲ್ಲಿ ಹಾಕಿಸಬಾರದು ಅವರವರ ವೈಯಕ್ತಿಕ ಆಯ್ಕೆಯಾಗಿದೆ.

ವಿಶೇಷವಾಗಿ ಯುವತಿಯರು ದೇಹದ ಕೆಲವು ಸ್ಥಳಗಳಲ್ಲಿ ಹಚ್ಚೆ ಹಾಕಿಸಿಕೊಳ್ಳಬಾರದು.

ಮುಖದ ಹಚ್ಚೆ ಎಲ್ಲರಿಗೂ ಸುಲಭವಾಗಿ ಕಾಣುತ್ತದೆ. ಆದರೆ ಸಮಾಜದ ಕೆಲವು ಭಾಗಗಳಲ್ಲಿ ಹಚ್ಚೆಗಳನ್ನು ವಿರೋಧಿಸುತ್ತದೆ.

ನೆಕ್ ಟ್ಯಾಟೂಗಳನ್ನು ಎಲ್ಲರೂ ನೋಡ್ತಾರೆ. ಟ್ಯಾಟೂಗಳು ಅನೇಕ ಸ್ಥಳಗಳಲ್ಲಿ ನಕಾರಾತ್ಮಕ ಅಭಿಪ್ರಾಯ ಹೊಂದಿವೆ.

ಸ್ತನಗಳ ಹಚ್ಚೆ ಇದು ವಯಸ್ಸು ತೂಕ ಮತ್ತು ಗರ್ಭಧಾರಣೆಯಂತಹ ವಿವಿಧ ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ.

ಸಾಮಾನ್ಯವಾಗಿ ತುಟಿಯ ಒಳಭಾಗದಲ್ಲಿ ಯಾರೂ ಹಚ್ಚೆ ಹಾಕಿಸಿಕೊಳ್ಳುವುದಿಲ್ಲ.

ತುಟಿಯಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.

ಒಟ್ಟು ಹಚ್ಚೆ ಹಾಕಿಸಿಕೊಳ್ಳಲು ನಿರ್ಧರಿಸುವವರು ಮೊದಲು ಆಳವಾಗಿ ಯೋಚಿಸಬೇಕು.

ಪ್ರಕೃತಿ ನೀಡಿದ ದೇಹವನ್ನು ಹಚ್ಚೆ ಹೆಸರಿನಲ್ಲಿ ಹಾಳು ಮಾಡಿಕೊಳ್ಳುವುದಕ್ಕಿಂತ ವಿನ್ಯಾಸದ ಉಡುಪುಗಳನ್ನು ಧರಿಸಿ.