ಬ್ಲ್ಯಾಕ್ ಡ್ರೆಸ್ ನಲ್ಲಿ ಭರ್ಜರಿ ಪೋಸ್ ಕೊಟ್ಟ ನಟಿ!

Pragya Jaiswal ಈ ಚೆಲುವೆಯ ರೀಸೆಂಟ್ ಫೊಟೋಗಳು ಸದ್ಯ ವೈರಲ್ ಆಗಿವೆ.

‘ಮಿರ್ಚಿ ಲಾಂಟಿ ಕುರ್ರಾಡು’ ಚಿತ್ರದ ಮೂಲಕ ಪ್ರಜ್ಞಾ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು.

ವರುಣ್ ತೇಜ್ ಜೊತೆಗಿನ ‘ಕಂಚೆ’ ಸಿನಿಮಾ ಈ ಚೆಲುವೆಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ಈ ಚೆಲುವೆ ಹೆಚ್ಚಾಗಿ ಸೆಕೆಂಡ್ ಹೀರೋಯಿನ್ ರೋಲ್ ಮಾಡಿದ್ದರಿಂದ ಲೈಮ್ ಲೈಟ್ ಗೆ ಬರಲಾಗಲಿಲ್ಲ.

ಈ ನಡುವೆ ಎರಡು ವರ್ಷಗಳ ಹಿಂದೆ ಬಂದಿದ್ದ ಅಖಂಡ ಈ ಚೆಲುವೆಗೆ ಒಳ್ಳೆಯ ಬ್ರೇಕ್ ನೀಡಿತ್ತು.

ಈ ಸುಂದರಿ ಕಪ್ಪು ಡ್ರೆಸ್‌ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಫೋಟೋ ಶೂಟ್ ಶೇರ್ ಮಾಡುತ್ತಲೇ ಇರುತ್ತಾರೆ.

ಚಂದ ಚಂದದ ಫೋಟೋ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಗೆ ಅಪ್ಡೇಟ್ ಮಾಡುತ್ತಿರುತ್ತಾರೆ.

Pragya Jaiswal ಈ ಚೆಲುವೆಯ ರೀಸೆಂಟ್ ಫೊಟೋಗಳು ಸದ್ಯ ವೈರಲ್ ಆಗಿವೆ.