ಶನಿವಾರದಂದು ಶನಿ ದೇವರನ್ನು ಹೀಗೆ ಪೂಜಿಸಿ!

ಶನಿವಾರ ಅಂದ್ರೆ ಅದು ಶನಿ ದೇವರ ವಾರ ಅಂತ ಹಿಂದೂಗಳು ನಂಬುತ್ತಾರೆ

ಹೀಗಾಗಿ ಶನಿವಾರದಂದು ಶನಿ ದೇವರಿಗೆ ಹಲವು ರೀತಿಯಲ್ಲಿ ಪೂಜೆ ಮಾಡುತ್ತಾರೆ

ಆದ್ರೆ ಹಿಂದೂ ಪಂಚಾಂಗದ ಪ್ರಕಾರ ಯಾವ ರೀತಿ ಪೂಜೆ ಮಾಡಬೇಕು ನೋಡೋಣ ಬನ್ನಿ

ಸಂತೋಷ, ಸಂಪತ್ತು ಮತ್ತು ಅದೃಷ್ಟಕ್ಕಾಗಿ ಶನಿವಾರದಂದು ಭಗವಾನ್‌ ಶನಿಯನ್ನು ಪೂಜಿಸಬೇಕು

ಈ ದಿನದಂದು ನಿರಾಶ್ರಿತರಿಗೆ, ಬಡವರಿಗೆ ದಾನ , ಧರ್ಮ ಮಾಡಿದ್ರೆ ಭಾರೀ ಒಳ್ಳೆಯದು

ಹಾಗೆ ಈ ದಿನ ನಾವು ಶನಿ ದೇವರಿಗೆ ಪ್ರಿಯವಾದ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಕಪ್ಪು ಎಳ್ಳು, ಧೂಪ, ದೀಪ, ಪಂಚಾಮೃತ ಮತ್ತು ಹೂವುಗಳನ್ನು ಅರ್ಪಿಸಬೇಕು

ಶನಿವಾರ ಶನಿಯನ್ನು ಮಾತ್ರವಲ್ಲ, ವೆಂಕಟೇಶ್ವರ ಸ್ವಾಮಿಯನ್ನು ಕೂಡ ಪೂಜಿಸುವುದರಿಂದ ನಿಮ್ಮೆಲ್ಲಾ ಸಂಕಷ್ಟವು ದೂರಾಗುತ್ತದೆ

ಎಷ್ಟೇ ಸುಂದರವಾಗಿದ್ರೂ ಇಂಥ ಹುಡುಗಿಯರನ್ನು ಮದುವೆಯಾದ್ರೆ ನಿಮ್ಮ ಬದುಕು ಬೀದಿಗೆ!