ಜ್ಯೋತಿ ರೈ ಲುಕ್ ನೋಡಿ ದಂಗಾದ್ರು ಫ್ಯಾನ್ಸ್!

ಸ್ಯಾಂಡಲ್‌ವುಡ್‌ನ ಜ್ಯೋತಿ ರೈ ಸೂಪರ್ ಫೋಟೋ ಶೂಟ್ ಮಾಡಿಸಿದ್ದಾರೆ.

ಬೋಲ್ಡ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ.

ನಟಿ ಸದ್ಯ ತಮ್ಮ ಹೊಸ ರೀತಿಯ ಫೋಟೋ ಶೂಟ್ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ.

ಈ ಫೋಟೋ ಶೂಟ್‌ನಲ್ಲಿ ಹೊಸ ರೀತಿಯ ಹಾಟ್ ವೆದರ್ ಕ್ರಿಯೇಟ್ ಮಾಡಿದ್ದಾರೆ.

ಜ್ಯೋತಿ ರೈ ಈ ಒಂದು ಫೋಟೋ ಶೂಟ್ ಅಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ.

ಜ್ಯೋತಿ ರೈ ತೆಲುಗು ಸೀರಿಯಲ್ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ.

ಈ ಫೋಟೋ ಶೂಟ್ ಇನ್ನಷ್ಟು ವಿಶೇಷ ಮತ್ತು ಎಕ್ಸಪೋಸಿವ್ ಕೂಡ ಅನಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಹೊಸ ರೀತಿಯ ಸಂಚಲನ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ

ಕನ್ನಡದಲ್ಲಿ ಸೀತಾ ರಾಮ ಕಲ್ಯಾಣ ಸೇರಿದಂತೆ ಕೆಲ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.

ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ಇದೀಗ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.