ಕೃಷ್ಣ ಜನ್ಮಾಷ್ಟಮಿಯಂದು ತಪ್ಪದೆ ಈ ಅಡುಗೆ ಮಾಡಿ!
ಕೃಷ್ಣ ಜನ್ಮಾಷ್ಟಮಿಯಂದು ನೀವು ಕೃಷ್ಣನಿಗಾಗಿ ಈ ಅಡುಗೆಯನ್ನು ಮಾಡಬೇಕು
ಬಳಿಕ ಕೃಷ್ಣನಿಗೆ ನೈವೇದ್ಯವಾಗಿ ಈ ಆಹಾರವನ್ನು ನೀಡಬೇಕು
ಬನ್ನಿ ಹಾಗಾದ್ರೆ, ಕೃಷ್ಣನಿಗೆ ಪ್ರಿಯವಾದ ಅಡುಗೆ ಯಾವುದು ಅಂತ ತಿಳಿಯೋಣ
ಕೃಷ್ಣನಿಗಾಗಿ ಪಂಚಾಮೃತವನ್ನು ಮಾಡಿ
ಗೋಪಾಲಕಲಾ ಅಂದ್ರೆ ಕೃಷ್ಣನಿಗೆ ಬಲು ಇಷ್ಟ
ಕೃಷ್ಣನ ಆಲ್ ಟೈಮ್ ಫೇವರೆಟ್ ಮಖನ್ ಮಿಶ್ರಿ ಮಾಡಿ
ಧನಿಯಾ ಪಂಜಿರಿ, ಕೊತ್ತಂಬರಿ ಬೀಜದಿಂದ ಮಾಡುವ ಈ ಖಾಧ್ಯ ಕೃಷ್ಣನಿಗೆ ಇಷ್ಟ
ಮಖಾನಾ ಪಾಗ್, ತಾವರೆ ಬೀಜದಿಂದ ಮಾಡಲಾಗುವ ವಿಶೇಷ ಖಾಧ್ಯವನ್ನು ಮಾಡಿ
ನೈವೇದ್ಯಕ್ಕಾಗಿ ಪೇಡಾ ಮಾಡಿ
ಖೀರ್ ಮತ್ತು ರವಾ ಲಡ್ಡು ಮಾಡಲು ಮರೆಯದಿರಿ
ಹಬ್ಬದ ದಿನ ಸರ್ವಾರ್ಥ ಸಿದ್ಧಿ ಯೋಗ, ಈ ರಾಶಿಯವರಿಗೆ ಕೃಷ್ಣನ ಕೃಪೆ
ಇದನ್ನೂ ಓದಿ