ಈಸಿಯಾಗಿ ಮನೆಯಲ್ಲೇ ಮಾಡಿ ಚಿಕನ್‌ ಸೂಪ್‌!

ಮನೆಯಲ್ಲಿ ತಿಂದಿದ್ದೇ ತಿಂದು ಬೋರ್‌ ಆಗಿದ್ಯಾ??

ಹಾಗಿದ್ರೆ ನೀವು ಈ ಚಿಕನ್‌ ಸೂಪ್‌ನ ಮನೆಯಲ್ಲಿ ಟ್ರೈ ಮಾಡಲೇಬೇಕು

ಬನ್ನಿ ಹಾಗಾದ್ರೆ, ಹೇಗೆ ಮನೆಯಲ್ಲಿ ಫಟ್‌ ಅಂತ ಚಿಕನ್‌ ಸೂಪ್‌ ಮಾಡಬಹುದು ಅಂತ ತಿಳಿಯೋಣ

ಚಿಕನ್‌ ಸೂಪ್‌ಗೆ ಬೇಕಾಗುವ ಸಾಮಾಗ್ರಿಗಳು

ಚಿಕನ್, ಕ್ಯಾರೆಟ್, ಸೆಲರಿ ಮತ್ತು ಈರುಳ್ಳಿ, ಉಪ್ಪು, ಮೆಣಸು ಮತ್ತು ಚಿಕನ್ ಬೌಲನ್.

ಇದನ್ನು ರೆಡಿಮಾಡಿಕೊಂಡ ಬಳಿಕ ಒಂದು ಪಾತ್ರೆಗೆ ತರಕಾರಿಗಳನ್ನು ಹಾಕಿಕೊಳ್ಳಿ. ಬಳಿಕ ಚಿಕನ್‌ ಹಾಕಿಕೊಂಡು ಬಿಕನ್‌ ಮುಚ್ಚುವಷ್ಟು ನೀರು ಹಾಕಿಕೊಳ್ಳಿ. ಹೀಗೆ 90 ನಿಮಿಷ ತರಕಾರಿ ಮತ್ತು ಚಿಕನ್‌ ಬೇಯಲು ಬಿಡಿ

ನಂತರ ಪಾತ್ರೆಯಿಂದ ಚಿಕನ್‌ ತೆಗೆಯಿರಿ, ಸ್ವಲ್ಪ ತಣ್ಣಗಾಗಲು ಬಿಡಿ, ತಣ್ಣಗಾದ ಬಳಿಕ ಚಿಕನ್‌ನ ಸಣ್ಣಗೆ ಕಟ್ ಮಾಡಿಕೊಳ್ಳಿ. ಮೂಳೆಯನ್ನು ಸೂಪ್‌ಗೆ ಬಳಸಬೇಡಿ

ತರಕಾರಿಯನ್ನು ಸಣ್ಣಗೆ ಕಟ್ ಮಾಡಿಕೊಳ್ಳಿ, ಮತ್ತು ಬೇರೆ ಪಾತ್ರೆಯಲ್ಲಿ ಚಿಕನ್‌ ಮತ್ತು ತರಕಾರಿಯನ್ನು ಹಾಕಿಕೊಳ್ಳಿ ಜೊತೆಗೆ ಬೇಯಿಸಿದ ನೀರನ್ನು ಸೇರಿಸಿ

ಹಾಗೆ ಉಪ್ಪು, ಮೆಣಸು ಮತ್ತು ಚಿಕನ್ ಬೌಲನ್ ಪುಡಿಯನ್ನು ಸೇರಿಸಿ ಬೇಯಲು ಬಿಡಿ

ಇಷ್ಟು ಮಾಡಿದ್ರೆ ಮನೆಯಲ್ಲಿಯೇ ಚಿಕನ್‌ ಸೂಪ್‌ ರೆಡಿಯಾಗುತ್ತೆ. ಟೇಸ್ಟ್‌ ಮಾಡಿ ಏಂಜಾಯ್ ಮಾಡಿ

ಕೋಟಿ ಕೋಟಿ ಕೊಡ್ತೀನಿ ಅಂದ್ರು ಇಂಥ ಗುಣಗಳಿರೋ ಹುಡುಗನ್ನ ಮಿಸ್‌ ಮಾಡಿಕೊಳ್ಳಬೇಡಿ!