ಬಳಿಕ ಮದುವೆ ಪೋಟೋಸ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ನಾನು ರೈಸ್ ಕುಕ್ಕರ್ ಅನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಏಕೆಂದರೆ ಅದು "ನ್ಯಾಯಯುತ, ವಿಧೇಯ, ಪ್ರೀತಿ ಮತ್ತು ಅಡುಗೆ ಮಾಡೋದ್ರಲ್ಲಿ ಉತ್ತಮವಾಗಿದೆ." ಎಂದು ಕ್ಯಾಪ್ಷನ್ ನೀಡಿದ್ದಾನೆ
ಇನ್ನೋಂದು ಟ್ವಿಸ್ಟ್ ಏನಂದ್ರೆ ಈ ಫೋಟೋ ವೈರಲ್ ಆದ ಬೆನ್ನಲ್ಲೆ ಅನಮ್ ಈ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ. "ನಾನು ಕುಕ್ಕರ್ಗೆ ವಿಚ್ಛೇದನ ಕೊಟ್ಟಿದ್ದೇನೆ ಯಾಕಂದ್ರೆ ಅದಕ್ಕೆ ಕೇವಲ ಅನ್ನವನ್ನು ಬೇಯಿಸಲು ಮಾತ್ರ ಬರುತ್ತೆ ಎಂದು ಬರೆದುಕೊಂಡಿದ್ದಾರೆ
500 ರೂಪಾಯಿಯಲ್ಲಿ ಮದುವೆ, 48 ಗಂಟೆಯೊಳಗೆ ಡ್ಯೂಟಿಗೆ ಹಾಜರ್! ಟ್ರೆಂಡಿಂಗ್ನಲ್ಲಿದೆ IAS ಜೋಡಿಯ ಮದುವೆ!