ಮಾನಸಿಕ ಖಿನ್ನತೆಗೆ ಇವೇ ಕಾರಣವಂತೆ!

ಇತ್ತೀಚೆಗೆ ಕೆಲ ಜನರು ಮಾನಸಿಕ ಖಿನ್ನತೆಗೆ ಬಲಿಯಾಗುತ್ತಿದ್ದಾರೆ

ಹೀಗಿರುವಾಗ ಜನರು ಮಾನಸಿಕ ಖಿನ್ನತೆಗೆ ಯಾಕಾಗಿ ಬಲಿಯಾಗುತ್ತಾರೆ ಎಂದು ಕಾರಣವನ್ನು ಹುಡುಕುತ್ತಾ ಹೋದಾಗ ಸಿಕ್ಕ ಮಾಹಿತಿಯನ್ನು ತಿಳಿದುಕೊಂಡ್ರೆ ನೀವು ಶಾಕ್‌ ಆಗ್ತಿರಾ

ಬನ್ನಿ, ಆ ಕಾರಣಗಳನ್ನು ತಿಳಿದುಕೊಳ್ಳೋಣ

ಹೆಚ್ಚಿನ ಜನರು ಹಣಕಾಸಿನ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗುತ್ತಾರಂತೆ

ಉದ್ಯೋಗ ನಷ್ಟ, ಕೆಲಸದ ಸ್ಥಳದ ಒತ್ತಡದಿಂದ ಮಾನಸಿಕ ಖಿನ್ನತೆ ಹುಟ್ಟುತ್ತಂತೆ

ಒತ್ತಡದ ಸಂಬಂಧಗಳು, ವಿಚ್ಛೇದನದ ಕಿರಿಕಿರಿಯಿಂದ ಮಾನಸಿಕ ಖಿನ್ನತೆ ಹುಟ್ಟುತ್ತಂತೆ

ಪ್ರೀತಿಪಾತ್ರರ ಸಾವಿನಂದಲೂ ಈ ಸಮಸ್ಯೆ ಬರುತ್ತಂತೆ

ಏಕಾಂಗಿಯಾಗಿ ಜೀವನ ನಡೆಸಿದ್ರೆ ಈ ಸಮಸ್ಯೆ ಹುಟ್ಟಿಕೊಳ್ಳುತ್ತಂತೆ

ನೀವು ಹಸಿ ಮೊಟ್ಟೆ ಕುಡೀತೀರಾ? ಅದಕ್ಕೂ ಮೊದಲು ಅಂತವರು ಈ ಸುದ್ದಿ ಓದಲೇಬೇಕು!