ಬಾಹ್ಯಾಕಾಶಕ್ಕೆ ಹೊರಟ ಧಾರವಾಡದ ನೊಣಗಳು!

ಮನೆಯಲ್ಲಿ ನೊಣಗಳನ್ನ ಕಂಡ್ರೆ ನಾವು ಓಡಿಸ್ತಿದ್ವಿ. ಆದ್ರೆ ಇನ್ನು ನೊಣಗಳಿಗೂ ಫ್ಯಾನ್ಸ್ ಹುಟ್ಟಿಕೊಳ್ಳುತ್ತಾರೆ

ಯಾಕಂದ್ರೆ ಕೆಲವೇ ಮನುಷ್ಯರಿಗೆ ಮಾತ್ರ ಬಾಹ್ಯಾಕಾಶಕ್ಕೆ ಹೋಗೋ ಚಾನ್ಸ್‌ ಸಿಗೋದು

ಅಂಥದ್ರಲ್ಲಿ ಧಾರವಾಡದ ನೊಣಗಳಿಗೆ ಈ ಚಾನ್ಸ್‌ ಸಿಕ್ಕಿದೆ ಅಂದ್ರೆ ಸುಮ್ನೆನಾ

ಇದು ಹೇಗೆ ಸಾಧ್ಯ ಅಂತ ನೀವು ಪ್ರಶ್ನೆ ಕೇಳಿದ್ರೆ. ಅದಿಕ್ಕೆ ಉತ್ತರ ಇಲ್ಲಿದೆ

2025ರಲ್ಲಿ ಇಸ್ರೋದಿಂದ ಗಗನಯಾನ ನಡೆಯಲಿದೆಯಂತೆ. ಈ ಗಗನಯಾನದಲ್ಲಿ ಧಾರವಾಡದ ನೊಣಗಳು ಬಾಹ್ಯಾಕಾಶಕ್ಕೆ ಹೊರಡಲಿವೆಯಂತೆ

ಇಸ್ರೋ ಈ ಬಗ್ಗೆ ಅಧ್ಯಾಯನವನ್ನು ನಡೆಸುತ್ತಿದೆ. ದೇಶದ 75 ಕೃಷಿ ವಿವಿಗಳು ನೀಡಿದ ಎಲ್ಲಾ ನೊಣಗಳ ಪೈಕಿ ಧಾರವಾಡದ ನೊಣಗಳು ಸೆಲೆಕ್ಟ್‌ ಆಗಿವೆ

ಈ ಸುದ್ದಿ ಧಾರವಾಡದ ಹೆಮ್ಮೆಯ ವಿಚಾರವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಧಾರವಾಡದ ನೊಣಗಳು ಭಾರೀ ಸದ್ದು ಮಾಡುತ್ತಿದೆ

ಮದರಂಗಿ ಕೆಂಪುಬಣ್ಣವೇ ಏಕೆ ಬರುತ್ತೆ? ಹಳದಿ, ಹಸಿರು, ನೀಲಿ ಬಣ್ಣ ಬರಲ್ಲವೇಕೆ?