ತರುಣ್ ಸುಧೀರ್-ಸೋನಲ್ ಮಂಥೆರೋ ಚರ್ಚ್ ವೆಡ್ಡಿಂಗ್

ಸ್ಯಾಂಡಲ್‌ವುಡ್‌ನ ನವ ಜೋಡಿ ತರುಣ್ ಮತ್ತು ಸೋನಲ್ ಎರಡನೇ ಸಲ ಮ್ಯಾರೇಜ್ ಆಗಿದ್ದಾರೆ.

ತರುಣ್ -ಸೋನಲ್ ಒಮ್ಮೆ ಹಿಂದೂ ಸಂಪ್ರದಾಯದಂತೆ ಕಳೆದ ತಿಂಗಳು ವಿವಾಹ ಆಗಿದ್ದಾರೆ.

ಇದೀಗ ಮಂಗಳೂರಿನಲ್ಲಿ ಈ ತಿಂಗಳು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.

ತರುಣ್ ಸುಧೀರ್ ಮತ್ತು ಸೋನಲ್ ಕಳೆದ ಆಗಸ್ಟ್ ತಿಂಗಳ ಬೆಂಗಳೂರಿನಲ್ಲಿ ಮದುವೆ ಆಗಿದ್ದರು.

ತರುಣ್ ಸುಧೀರ್ ವೈಟ್ ಆ್ಯಂಡ್ ಬ್ಲ್ಯಾಕ್ ಕಾಂಬಿನೇಷನ್ ಬ್ಲೆಜರ್ ತೊಟ್ಟಿದ್ದಾರೆ.

ಸೋನಲ್ ಬಿಳಿ ಬಣ್ಣದ ಗೌನ್ ತೊಟ್ಟಿದ್ದಾರೆ. ಈ ಜೋಡಿ ಇದೀತ ಸತಿ-ಪತಿ ಆಗಿದ್ದಾರೆ.

ಈ ಜೋಡಿಯ ಮದುವೆಯ ಸಂಭ್ರಮದ ಫೋಟೋಗಳು ಕೂಡ ಇದೀಗ ಅಧಿಕೃತವಾಗಿಯೆ ಹೊರ ಬಂದಿವೆ.

ಈ ಜೋಡಿ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಮತ್ತೊಮ್ಮೆ ಕಾಲಿಟ್ಟಿದೆ.

ಮಾಲ್ಡೀವ್ಸ್‌ಗೆ ಈ ಜೋಡಿ ಹನಿಮೂನ್‌ಗೆ ಹೋಗ್ಬೇಕು ಅಂತ ಪ್ಲಾನ್ ಮಾಡಿದ್ದಾರೆ.

ಸೋನಲ್ ಮತ್ತು ತರುಣ್ ಸುಧೀರ್ ಎರಡು ಸಲ ಮದುವೆ ಆಗಿದ್ದಾರೆ ಅಂತಲೇ ಹೇಳಬಹುದು.