ಬೋಲ್ಡ್ ಫೋಟೋಗೆ ಪೋಸ್ ಕೊಟ್ಟು ಮಾರ್ಟಿನ್ ಹೀರೋಯಿನ್!

ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಬೋಲ್ಡ್ ಫೋಟೋ ಹಾಕಿದ್ದಾರೆ.

ಸ್ಯಾಂಡಲ್‌ವುಡ್‌ನ ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ತುಂಬಾ ಬೋಲ್ಡ್ ಇದ್ದಾರೆ.

ಈ ರೀತಿಯ ಡ್ರೆಸ್ ತೊಟ್ಟು ಸಿಕ್ಕಾಪಟ್ಟೆ ಮಾದಕವಾಗಿಯೂ ಪೋಸ್ ಕೊಟ್ಟಿದ್ದಾರೆ.

ವೈಭವಿ ಶಾಂಡಿಲ್ಯ ಫೋಟೋಗಳಲ್ಲಿ ಅಂತಹ ಓವರ್ ಎಕ್ಸ್‌ಪೋಸ್ ಇದೆ ಅನಿಸೋದಿಲ್ಲ.

ವೈಭವಿ ಹಾಗೆ ಮಾರ್ಟಿನ್ ಚಿತ್ರದಲ್ಲೂ ಬೋಲ್ಡ್ ಸೀನ್ ಇದ್ದಂತೆ ಕಾಣಿಸೋದಿಲ್ಲ.

ಮೊನ್ನೆ ರಿಲೀಸ್ ಆದ ಮಾರ್ಟಿನ್ ಚಿತ್ರದ ಜೀವ ನೀನೇ ಹಾಡಿನಲ್ಲಿ ಅಂತಹ ಬೋಲ್ಡ್‌ನೆಸ್ ಏನೂ ಇಲ್ಲ.

ಮಾರ್ಟಿನ್ ಚಿತ್ರದ ವೈಭವಿ ಶಾಂಡಿಲ್ಯ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ವೈಭವಿ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈಭವಿ ಶಾಂಡಿಲ್ಯ ತಮ್ಮ ಬ್ಲರ್ ಫೋಟೋಗಳಿಂದಲೂ ಇದೀಗ ಗಮನ ಸೆಳೆಯುತ್ತಿದ್ದಾರೆ